Drop


Sunday, June 22, 2014

ಭಾರತವನ್ನ ಆರ್ಥಿಕವಾಗಿ ಬಲಪಡಿಸುತ್ತಿರುವ ಟಾಪ್ 10 ರಾಜ್ಯಗಳು:-

1) ಮಹಾರಾಷ್ಟ್ರ :
ತೆರಿಗೆ ಮೊತ್ತ: 4,51,800 ಕೋಟಿ ರುಪಾಯಿ

2) ಆಂಧ್ರಪ್ರದೇಶ (ತೆಲಂಗಾಣ + ಸೀಮಾಂಧ್ರ) :
ತೆರಿಗೆ ಮೊತ್ತ: 3,23,400 ಕೋಟಿ ರುಪಾಯಿ

3) ಉತ್ತರಪ್ರದೇಶ:
ತೆರಿಗೆ ಮೊತ್ತ: 2,96,400 ಕೋಟಿ ರುಪಾಯಿ

4) ತಮಿಳುನಾಡು:
ತೆರಿಗೆ ಮೊತ್ತ: 2,73,400 ಕೋಟಿ ರುಪಾಯಿ

5) ಕರ್ನಾಟಕ:
ತೆರಿಗೆ ಮೊತ್ತ: 2,52,600 ಕೋಟಿ ರುಪಾಯಿ

6) ಗುಜರಾತ್:
ತೆರಿಗೆ ಮೊತ್ತ: 1,79,600 ಕೋಟಿ ರುಪಾಯಿ

7) ಪಶ್ಚಿಮ ಬಂಗಾಳ:
ತೆರಿಗೆ ಮೊತ್ತ: 1,69,900 ಕೋಟಿ ರುಪಾಯಿ

8) ರಾಜಸ್ಥಾನ:
ತೆರಿಗೆ ಮೊತ್ತ: 1,50,700 ಕೋಟಿ ರುಪಾಯಿ

9) ಕೇರಳ:
ತೆರಿಗೆ ಮೊತ್ತ: 1,38,200 ಕೋಟಿ ರುಪಾಯಿ

10) ಹರಿಯಾಣ:
ತೆರಿಗೆ ಮೊತ್ತ: 1,36,300 ಕೋಟಿ ರುಪಾಯಿ

(ಮಾಹಿತಿ: ರೀಡಿಫ್) ——by @UC Browser