Drop


Monday, August 25, 2014

ಕರ್ನಾಟಕ ರಾಜ್ಯ. ಚಲನಚಿತ್ರ. ಪ್ರಶಸ್ತಿ ೨೦೧೨,

ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀ ಎಂ. ಭಕ್ತವತ್ಸಲ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಶ್ರೀ ಚಿ. ದತ್ತರಾಜ್
ಡಾ. ವಿಷ್ಣುವರ್ಧನ ಪ್ರಶಸ್ತಿ: ಶ್ರೀ ರಾಜೇಶ್
ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ
ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್
ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ: ಅಲೆಮಾರಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕೊಂಚಾವರಂ
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶ್ರೀ ದರ್ಶನ್
ಅತ್ಯುತ್ತಮ ನಟಿ: ಶ್ರೀಮತಿ ನಿರ್ಮಲ ಚೆನ್ನಪ್ಪ
ಅತ್ಯುತ್ತಮ ಪೋಷಕ ನಟ: ಶ್ರೀ ಕರಿಸುಬ್ಬು
ಅತ್ಯುತ್ತಮ ಪೋಷಕ ನಟಿ: ಶ್ರೀಮತಿ ಅರುಣಾ ಬಾಲರಾಜ್
ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ
ಅತ್ಯುತ್ತಮ ಚಿತ್ರಕಥೆ ಬರಹಗಾರ: ಶ್ರೀ ಕೆ.ವೈ. ನಾರಾಯಣಸ್ವಾಮಿ
ಅತ್ಯುತ್ತಮ ಸಂಭಾಷಣೆಕಾರ: ಶ್ರೀ ಎಂ.ಎಸ್. ರಮೇಶ್
ಅತ್ಯುತ್ತಮ ಛಾಯಾಗ್ರಾಹಕ: ಶ್ರೀ ರಾಕೇಶ್
ಅತ್ಯುತ್ತಮ ಸಂಗೀತ ನಿರ್ದೇಶಕ: ಶ್ರೀ ಅರ್ಜುನ್ ಜನ್ಯ
ಅತ್ಯುತ್ತಮ ಸಂಕಲನಕಾರ: ಶ್ರೀ ಪಿ.ಅರ್. ಸೌಂದರರಾಜ್
ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್
ಅತ್ಯುತ್ತಮ ಬಾಲ ನಟಿ: ಬೇಬಿ ಲೇಪನ
ಅತ್ಯುತ್ತಮ ಕಲಾ ನಿರ್ದೇಶಕ: ಶ್ರೀ ಭೀಮೇಶಪ್ಪ
ಅತ್ಯುತ್ತಮ ಗೀತ ರಚನೆಕಾರ: ಶ್ರೀ ಬಿ.ಹೆಚ್. ಮಲ್ಲಿಕಾರ್ಜುನ್
ಅತ್ಯುತ್ತಮ ಹಿನ್ನಲೆ ಗಾಯಕ: ಶ್ರೀ ವಾಸು ದೀಕ್ಷಿತ್
ಅತ್ಯುತ್ತಮ ಹಿನ್ನಲೆ ಗಾಯಕಿ: ಶ್ರೀಮತಿ ಅನುರಾಧ ಭಟ್
ತೀರ್ಪುಗಾರರ ವಿಶೇಷ ಪ್ರಶಸ್ತಿ: ಶ್ರೀ ರವಿವರ್ಮ