Drop


Monday, November 3, 2014

ಐದು ರಸಪ್ಶ್ನೆಗಳು (೨/೧೧/೧೪)

02/11/2014
‪‬
೧. ‪#‎ಭಾರತ_ಒಕ್ಕೂಟದಲ್ಲಿ ಮೊಟ್ಟಮೊದಲು
ವಿಲೀನವಾದ ‪#‎ದೇಶೀಯ_ಸಂಸ್ಥಾನ‬
ಯಾವುದು?
೧. ಸವದತ್ತಿ
೨ ಕುಂದಗೋಳ
೩.ಜಮಖಂಡಿ
೪. ಮುಧೋಳ —

#ಉತ್ತರ :೪ ____________________________

೨. ಸ.ವಲ್ಲಭಭಾಯ್ ಅವರ ೧೮೨ ಮೀ.
ಎತ್ತರದ "ಏಕತಾ ಪ್ರತಿಮೆ"ಯನ್ನು ಈ ಕೆಳಗಿನ
ಯಾವ ನದಿಯ ನಡುಗಡ್ಡೆ ಯಲ್ಲಿ
ಸ್ಥಾಪಿಸಲಾಗುತ್ತಿದೆ?
೧. ಸಾಬರಮತಿ ೨.ನಾಗಮತಿ
೩ರಂಗಮತಿ ೪.ನರ್ಮದಾ

#ಉತ್ತರ :೪ _________________________
‪‬
೩.ಇಂದು ಪಾಕಿಸ್ತಾನದ ಕ್ರಿಕೆಟ್ ರ
‪#‎ಮಿಸ್ಬಾ_ಉಲ್_ಹಕ್‬ ಟೆಸ್ಟ ಕ್ರಿಕೆಟ್ ನಲ್ಲಿ
‪#‎ವೇಗದ_ಶತಕ‬ ಗಳಿಸಿ ಯಾರ ‪#‎ವಿಶ್ವದಾಖಲೆ‬
ಸರಿಗಟ್ಟಿದರು ?
೧. ಎಸಿ ಗಿಲ್ ಕ್ರಿಸ್ಟ ೨. ಜೆ.ಎಮ್ ಗ್ರೆಗರಿ
೩ವಿವಿಯನ್ ರಿಚರ್ಡ್ ೪.ಸಚಿನ್ ತೆಂಡುಲ್ಕರ್

#ಉತ್ತರ :೩
___________________________

೪.ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ಗಂಟೆಗೆ ೧೬೦ ಕೀ.ಮೀ.ವೇಗದಲ್ಲಿ ನ.೧೦ ರಿಂದ ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ?
೧ ಮುಂಬೈ-ದಾದರ ೨ ದೆಹಲಿ-ಆಗ್ರಾ
೩.ದೆಹಲಿ-ಚಂಢೀಘರ ೪. ಬೆಂಗಳುರು-ಚೆನ್ನೈ

#ಉತ್ತರ :೨
‪____________________________

೫. ಈ ಕೆಳಗಿನ ಯಾವ ಸಮಿತಿಯು ICC
ಮುಖ್ಯಸ್ಥ ಹಾಗು ೧೨ಜನ ಆಟಗಾರರು ‪#‎IPL_SPOT_FIXING‬ ಹಗರಣದಲ್ಲಿ
ಭಾಗೀಯಾಗಿದ್ದಾರೆಂದು ಸುಪ್ರೀಂ ಕೋರ್ಟಿಗೆ
ವರದಿ ನೀಡಿದೆ?
೧. ಸವಾನಿ ಸಮಿತಿ ೨. ಮುದ್ಗಲ ಸಮಿತಿ
೩. ಜೇಠ್ಮಲಾನಿ ಸಮಿತಿ ೪.ಚಂದ್ರಚೂಡ ಸಮಿತಿ

#ಉತ್ತರ :೨

#freegksms
_____________°_______________