ಹತ್ತು ರಸಪ್ರಶ್ನೆಗಳು (ದಿ. 3/12/2014)

1. 'ನ್ಯಾಷನಲ್ ಪಂಚಾಯತ್' ಇದು ಯಾವ ದೇಶದ ಸಂಸತ್ತು ಆಗಿದೆ?

1. ಭೂತಾನ.
2. ಮಲೇಶಿಯಾ.
3. ಮಾಲ್ಡೀವ್ಸ್.
4. ನೇಪಾಳ.●●

2. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?

1. ಡಿಸೆಂಬರ್ 05.
2. ಡಿಸೆಂಬರ್ 10.●●
3. ಸೆಪ್ಟೆಂಬರ್ 05.
4. ಸೆಪ್ಟೆಂಬರ್ 10.

3. ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

1. ಉತ್ತರಪ್ರದೇಶ.
2. ಹಿಮಾಚಲ ಪ್ರದೇಶ.
3. ಆಸ್ಸಾಂ.
4. ಉತ್ತರಖಂಡ.●●

4. 'ನಿರ್ಮಲ ಹೃದಯ' ಸಂಸ್ಥೆ ಯಾವ ನಗರದಲ್ಲಿದೆ?

1. ದೆಹಲಿ.
2. ಮುಂಬೈ
3. ಕಲ್ಕತ್ತ.●●
4. ಮೈಸೂರು.

5. ________ ರವರು ಯೋಜನಾ ಆಯೋಗದ ಪ್ರಥಮ ಉಪಾಧ್ಯಕ್ಷರಾಗಿದ್ದರು.

1. ಜವಾಹರ್ ಲಾಲ್ ನೆಹರೂ.
2. ಗುಲ್ಜಾರಿ ಲಾಲ್ ನಂದಾ.●●
3. ಪಿ,ಟಿ,ಕೃಷ್ಟಮಾಚಾರಿ.
4. ಸರ್ದಾರ ವಲ್ಲಭಭಾಯಿ ಪಟೇಲ್.

6. ಭಾರತದ ಲೋಕಸಭೆಯ ಪ್ರಥಮ ಉಪಸಭಾಪತಿ ಯಾರಾಗಿದ್ದರು?

1. ಜಿ.ವಿ.ಮಾಳವಾಂಕರ.
2. ರಾಧಾಕೃಷ್ಣನ್.
3. ಕೆ.ಸಿ.ನಿಯೋಗಿ.
4. ಎಮ್,ಎ,ಐಯ್ಯಂಗಾರ್.●●

7. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?

1. 1950.
2. 1951.
3. 1952.
4. 1953.●●

8. ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?

1. ಕೃಷ್ಣಾ ಮೆನನ್.●●
2. ಯಶವಂತರಾವ್ ಸಿನ್ಹಾ.
3. ಸರ್ದಾರ್ ಸ್ವರ್ಣ ಸಿಂಗ್.
4. ಇಂದಿರಾ ಗಾಂಧಿ.

9. ಯಾವ ರಾಷ್ಟ್ರವು ಜಗತ್ತಿನ ಪ್ರಥಮ ಕೃತಕ ಉಪಗ್ರಹವನ್ನು ಉಡಾವಣೆ ಮಾಡಿತು?

1. ಚೀನಾ.
2. ರಷ್ಯಾ.●●
3. ಅಮೆರಿಕ.
4. ಬ್ರಿಟನ್.

10. ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ­ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?

1. ಜವಾಹರ್ ಲಾಲ್ ನೆಹರೂ.
2. ಪಿ.ವಿ.ನರಸಿಂಹರಾವ್.
3. ಮುರಾರ್ಜಿ ದೇಸಾಯಿ. ●●
4. ರಾಜೀವ್ ಗಾಂಧಿ.

<><><><><><><><><><>­<><><><><><><><><><>­<><><><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ,
ಸಂಗ್ರಹ :-ತೀರ್ಥಪ್ಪ ಶ್ರೀಚೆಂದ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023