Drop


Tuesday, December 9, 2014

ಹತ್ತು ರಸಪ್ರಶ್ನೆಗಳು (೮/೧೨/೨೦೧೪)

ದಿ.8/12/2014 ರಂದು
http://m.facebook.com/groups/freegksms
ನಲ್ಲಿ ಕೇಳಲಾದಾಗ ಹತ್ತು ಪ್ರಶ್ನೆಗಳು :--

1. 'ವಿಹಾರ' ಇದು ಯಾವ ಧರ್ಮದ ಪವಿತ್ರ
ಸ್ಥಳವಾಗಿದೆ?
1. ಬೌದ್ದ.●●
2. ಜೈನ.
3. ಪಾರ್ಸಿ.
4. ಹಿಂದೂ.
2. 'ಬನಾರಸ್ ವಿಶ್ವವಿದ್ಯಾಲಯ'
ಸ್ಥಾಪಿಸಿದವರು ಯಾರು?
1. ರಾಜಾಜಿ ಗೋಪಾಲಚಾರ್ಯ.
2. ಜಿ.ವಿ.ಮಾಳವಾಂಕರ.
3. ಗೋವಿಂದ ರಾನಡೆ.
4. ಮದನ ಮೋಹನ ಮಾಳವಿಯ.●●
3. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ
ಸಂಬಂಧಿಸಿದೆ?
1. ಯಹೂದಿ.
2. ಪಾರ್ಸಿ.●●
3. ಕ್ರೈಸ್ತ.
4. ಮೇಲಿನ ಯಾವುದು ಅಲ್ಲ.
4. ಪುರಂದರದಾಸರನ್ನು ಕರ್ನಾಟಕದ ಸಂಗೀತ
ಪಿತಾಮಹ ಎಂದು ಕರೆದವರು ಯಾರು?
1. ಮುತ್ತುಸ್ವಾಮಿ.
2. ಶ್ಯಾಮಶಾಸ್ತ್ರೀ.
3. ತ್ಯಾಗರಾಜ.●●
4. ಹರ್ಡೇಕರ್ ಮಂಜಪ್ಪ.
5. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ
ನೀಡುವ ವೇದ ಯಾವುದು?
1. ಋಗ್ವೇದ.
2. ಸಾಮವೇದ.●●
3. ಯಜುರ್ವೇದ.
4. ಅಥರ್ವವೇದ.
<><><><><><><><><><><><><><><><><><><><><><><
><><><><><>
==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ,
ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.