☀ ಪ್ರಸ್ತುತ (2015) ಭಾರತದ ಪ್ರಮುಖ ಆಯೋಗಗಳ, ಇಲಾಖೆಗಳ, ಸಂಸ್ಥೆಗಳ ಮುಖ್ಯಸ್ಥರು:


1.ಪ್ರಸ್ತುತ ಭಾರತದ ಮುಖ್ಯ ಆರ್ಥಿಕ ಸಲಹೆಗಾರರು
(Chief Economic Advisor) :

–——> ಅರವಿಂದ್ ಸುಬ್ರಹ್ಮಣ್ಯನ್

*●*●*●**●*●*●**●*●*●**●*●*●**●*●*●*

2. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು
(Chief Election Commissionor) : >

V.S.ಸಂಪತ್

*●*●*●**●*●*●**●*●*●**●*●*●**●*●*●*

3. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಥರು (ಗವರ್ನರ್)
(RBI-Reserve Bank of India)

—  ರಘು ರಾಮ್ ರಾಜನ್

*●*●*●**●*●*●**●*●*●**●*●*●**●*●*●*

4. ಪ್ರಸ್ತುತ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ನಿರ್ದೇಶಕರು
(RAW— Research and Analysis Wing) :

—> ರಾಜೆಂದರ್ ಖನ್ನಾ

*●*●*●**●*●*●**●*●*●**●*●*●**●*●*●*

5. ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯಸ್ಥರು
(SBI - State Bank of India) :

–——> ಅರುಂಧತಿ ಭಟ್ಟಾಚಾರ್ಯ 

*●*●*●**●*●*●**●*●*●**●*●*●**●*●*●*

6. ಪ್ರಸ್ತುತ ಭಾರತೀಯ ಷೇರು ವಿಕ್ರಯ ಮಂಡಳಿಯ ಮುಖ್ಯಸ್ಥರು
(SEBI - Securities and Exchange Board of India):

–——> U.K. ಸಿನ್ಹಾ

*●*●*●**●*●*●**●*●*●**●*●*●**●*●*●*

7. ಪ್ರಸ್ತುತ ಭಾರತೀಯ ಗುಪ್ತಚರ ದಳದ ನಿರ್ದೇಶಕರು
(IB- intelligence Bureau)

–——> ದಿನೇಶ್ವರ್  ಶರ್ಮಾ

*●*●*●**●*●*●**●*●*●**●*●*●**●*●*●*


8.ಪ್ರಸ್ತುತ ಬ್ಯಾಂಕಿಂಗ್ ಉದ್ಯೋಗಿಗಳ ಆಯ್ಕೆ ಮಂಡಳಿಯ ಸಂಸ್ಥೆಯ ಮುಖ್ಯಸ್ಥರು
(IBPS-Institute of banking personnel selection)

–——> ಅನುಪ್ ಶಂಕರ ಭಟ್ಟಾಚಾರ್ಯ

*●*●*●**●*●*●**●*●*●**●*●*●**●*●*●*

9. ಪ್ರಸ್ತುತ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು
(IRDA-Insurance Regulatory and Development Authority)

–——>  T.S.ವಿಜಯನ್

*●*●*●**●*●*●**●*●*●**●*●*●**●*●*●*

10. ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಮುಖ್ಯಸ್ಥರು
(Indian space research organization-ISRO):

–——> ಆಲೂರು ಸೀಳಿನ್‌ ಕಿರಣ್‌ ಕುಮಾರ್‌

*●*●*●**●*●*●**●*●*●**●*●*●**●*●*●*

11. ಪ್ರಸ್ತುತ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್
(NBARD-National Bank for Agriculture and Rural Development)

–——> ಡಾ ಹರ್ಶ್ ಕುಮಾರ್  ಭನವಾಲಾ

*●*●*●**●*●*●**●*●*●**●*●*●**●*●*●*

12. ರಾಷ್ಟ್ರೀಯ ಸೊಪ್ಟವೇರ್ ಮತ್ತು ಸೇವೆ ಕಂಪನಿಗಳು ಸಂಘದ ಮುಖ್ಯಸ್ಥರು (NASSCOM-National Association of Software and Service Companies)

–——> ಆರ್ ಚಂದ್ರಶೇಖರ್

*●*●*●**●*●*●**●*●*●**●*●*●**●*●*●*

13. ಸಿಬ್ಬಂದಿ ನೇಮಕಾತಿ ಆಯೋಗ ದ ಮುಖ್ಯಸ್ಥರು
(SSC-staff selection commission)

–——> ಅಮಿತಾವ್ ಭಟ್ಟಾಚಾರ್ಯ

*●*●*●**●*●*●**●*●*●**●*●*●**●*●*●*

14. 14 ನೇ ಹಣಕಾಸು ಆಯೋಗದ ಮುಖ್ಯಸ್ಥರು
( 14th Finance Commission) :

–——> ವೈ. ವಿ. ರೆಡ್ಡಿ.

*●*●*●**●*●*●**●*●*●**●*●*●**●*●*●*

16. ಕೇಂದ್ರ ನಾಗರಿಕ ಸೇವಾ ಆಯೋಗದ ಮುಖ್ಯಸ್ಥರು
(UPSC -Union public service commission) :

–——> ದೀಪಕ್  ಗುಪ್ತಾ

*●*●*●**●*●*●**●*●*●**●*●*●**●*●*●*


17. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು
(DRDO-DEFENCE RESEARCH & DEVELOPMENT ORGANISATION) :

–——>  ಅವಿನಾಶ್ ಚಂದೆರ್

*●*●*●**●*●*●**●*●*●**●*●*●**●*●*●*

18.ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಶಾಸನೀಯ ಒಕ್ಕೂಟದ ಮುಖ್ಯಸ್ಥರು
(FICCI-Federation of Indian Chambers of Commerce and Industry) :

–——> ಜ್ಯೋತ್ಸ್ನಾ ಸೂರಿ

*●*●*●**●*●*●**●*●*●**●*●*●**●*●*●*

19. ಕೇಂದ್ರ ಜಾಗೃತ ಆಯೋಗ ದ ಮುಖ್ಯಸ್ಥರು
(CVC-Central Vigilance Commission) :

—–—>  ರಾಜೀವ್

*●*●*●**●*●*●**●*●*●**●*●*●**●*●*●*

20. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್
(CAG- Comptroller and Auditor General of India):

> ಶಶಿಕಾಂತ್ ಶರ್ಮಾ

*●*●*●**●*●*●**●*●*●**●*●*●**●*●*●*

21.ಕೇಂದ್ರ ನೇರ ತೆರಿಗೆಗಳ ಮಂಡಳಿಯ ಮುಖ್ಯಸ್ಥರು
(CBDT- Central Board of Direct Taxes):

> ಅನಿತಾ ಕಪೂರ್

*●*●*●**●*●*●**●*●*●**●*●*●**●*●*●*

22. ಕೇಂದ್ರೀಯ ತನಿಖಾ ದಳದ ನಿರ್ದೇಶಕರು
(CBI-Central Bureau of Investigation):

–——> ಅನಿಲ್ ಕುಮಾರ್ ಸಿನ್ಹಾ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023