ಹತ್ತು ರಸಪ್ರಶ್ನೆಗಳು( ೨೧/೨/೧೫)


1. 'ತೂಗಾಡುವ ಸಂಸತ್ತು' ಎಂದು ಕರೆಯಲಾಗುವ ಸನ್ನಿವೇಶ?
A. ವಿರೋಧ ಪಕ್ಷ ಆಳ್ವಿಕೆಯಲ್ಲಿದ್ದಾಗ.
B. ದೇಶದಲ್ಲಿ ಅಂತಃಕಲಹಗಳಿದ್ದಾಗ.
C. ಸರ್ಕಾರದ ಅಸ್ಥಿರತೆಯಿಂದಾಗಿ.
D. ಯಾವೊಂದು ಪಕ್ಷವು ಬಹುಮತ
ಪಡೆಯದಿದ್ದಾಗ.◆◇
2. ಪ್ರಸ್ತುತ ಭಾರತದ ಚುನಾವಣಾ ಆಯೋಗವು?
A. ನಾಲ್ಕು ಸದಸ್ಯರ ಆಯೋಗ.
B. ಏಕಸದಸ್ಯ ಆಯೋಗ.
C. ಎರಡು ಸದಸ್ಯರ ಆಯೋಗ.
D. ಮೂರು ಸದಸ್ಯರ ಆಯೋಗ.◆◇
3. 'ಹಣಕಾಸು ಆಯೋಗ'ವನ್ನು ಯಾರು ರಚಿಸುತ್ತಾರೆ?
A. ಪ್ರಧಾನಮಂತ್ರಿ.
B. ಸಂಸತ್ತು.
C. ಹಣಕಾಸು ಮಂತ್ರಿ.
D. ರಾಷ್ಟ್ರಪತಿ.◆◇
4. 'ಹುಚ್ಚುನಾಯಿ ಕಡಿತ'ದಿಂದ ಮಾನವ ದೇಹದ ಈ ಭಾಗಕ್ಕೆ ಧಕ್ಕೆ
ಉಂಟಾಗುತ್ತದೆ?
A. ಪಚನಕಾರಿ ವ್ಯವಸ್ಥೆ.
B. ಉಸಿರಾಟ ವ್ಯವಸ್ಥೆ.
C. ಕೇಂದ್ರಿಯ ನರವ್ಯೂಹ ವ್ಯವಸ್ಥೆ.◆◇
D. ಹೃದಯ.
5. 'ಮರಗಳ ರಾಜ'ನೆಂದು ಹೆಸರುವಾಸಿಯಾದ ಮರ?
A. ಶ್ರೀಗಂಧ.◆◇
B. ತೇಗ.
C. ಮಾವು.
D. ಹುಣಸೆ.
6. 'ವಾಲ್ ಮಾರ್ಟ'ನ್ನು ಸ್ಥಾಪಿಸಿದವರು ಯಾರು?
A. ಸ್ಯಾಮ ವ್ಯಾಲ್ಟನ್.◆◇
B. ರಾಬ್ಸನ್ ವ್ಯಾಲ್ಟನ್.
C. ಮೈಕ್ ಡ್ಯೂಕ್.
D. ಮೇಲಿನ ಯಾರು ಅಲ್ಲ.
7. ನಟ 'ದೇವಾನಂದ್' ಅವರ ಆತ್ಮಕಥೆಯ ಹೆಸರೇನು?
A. ರೊಮ್ಯಾನ್ಸಿಂಗ್ ವಿತ್ ಲೈಫ್.◆◇
B. ಮೈ ಲೈಫ್ ಇನ್ ಫಿಲ್ಮ ವರ್ಲ್ಡ್.
C. ಜರ್ನಿ ಆಫ್ ಮೈ ಲೈಫ್.
D. ಟುವರ್ಡ್ಸ್ ದ ಎಂಡ್.
8. 'ರಾಜ್ಯ ಅಡ್ವೋಕೇಟ್ ಜನರಲ್'ರನ್ನು ಯಾರು ನೇಮಿಸುತ್ತಾರೆ?
A. ಮುಖ್ಯಮಂತ್ರಿ.
B. ರಾಜ್ಯಪಾಲರು.◆◇
C. ರಾಷ್ಟ್ರಪತಿ.
D. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು.
9. ಭಾರತದ ಮೊದಲ 'ತ್ರೀ-ಡಿ' ಚಲನಚಿತ್ರ
ಯಾವುದು?
A. ಚೋಟಾ ಚೇತನ್
B. ಮೈ ಡಿಯರ್ ಕುಟ್ಟಿಚಾತನ್◆◇
C. ಎನಿ ಬಡಿ ಕ್ಯಾನ ಡ್ಯಾನ್ಸ್
D. ಕಠಾರಿವೀರ ಸುರಸುಂದರಾಂಗಿ
10. 'ಟಚ್ ಪ್ಲೇ' ಇದು ಯಾವ ಭಾರತೀಯ
ಕ್ರೀಡಾಪಟುವಿನ ಜೀವನ ಚರಿತ್ರೆಯಾಗಿದೆ?
A. ಧ್ಯಾನ್ ಚಂದ್
B. ಪ್ರಕಾಶ ಪಡುಕೋಣೆ◆◇
C. ಕಪಿಲದೇವ್
D. ವಿಶ್ವನಾಥನ್ ಆನಂದ್
<>¤<>¤<>¤<>¤<><>¤<>¤<>¤<>¤<><>¤<>¤<>¤<>¤­
<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಸೂಚಿಸುತ್ತದೆ, ಉತ್ತರಿಸಿದ ಎಲ್ಲ
ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/
ಇದನ್ನು ಶೇರ್ ಮಾಡಿ ನಿಮ್ಮ
ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023