ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು . (11-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.

01. ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ?
○ರಾಜಸ್ಥಾನ
○ಗೋವಾ■
○ಪಶ್ಚಿಮ ಬಂಗಾಳ
○ಕೇರಳ

02. ಐಹೊಳೆ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ?
○ಮಹಾರಾಷ್ಟ್ರ
○ಆಂಧ್ರ ಪ್ರದೇಶ
○ಕರ್ನಾಟಕ■
○ಕೇರಳ

03. 1856ರಲ್ಲಿ ಕರ್ನಲ್ ಟಿ.ಜಿ.ಮಾಂಟ್‌ಗೊಮೇರಿ ಅವರಿಂದ ಸಂಶೋಧಿಸಲ್ಪಟ್ಟ ಮತ್ತು ಅಳತೆ ಮಾಡಲ್ಪಟ್ಟ ಪರ್ವತ ಶಿಖರ ಯಾವುದು?
○ಕೆ2 ■
○ಮೌಂಟ್ ಎವರೆಸ್ಟ್
○ಅನೈಮುಡಿ
○ಗುರುಶಿಖರ

04. ಕೋಮೋಲುಂಗ್ಮಾ ಎಂಬುದು ಯಾವ ಶಿಖರದ ಟಿಬೆಟನ್ ಹೆಸರು?
○ಕೆ2
○ಅನೈ ಮುಡಿ
○ನಂಗಾ ಪರ್ವತ
○ಎವರೆಸ್ಟ್ ಪರ್ವತ■

05. ನಡ್ರು ಯೆಕ್ನಿ ಎಂಬ ಆಹಾರದ ಮುಖ್ಯ ಸಾಮಗ್ರಿ ಯಾವುದು?
○ತಾವರೆ ಬೇರು■
○ದ್ವಿದಳ ಧಾನ್ಯ
○ಕುರಿಯ ಕರುಳು
○ಸೇಬು

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023