Drop


Tuesday, March 3, 2015

10 ರಸಪ್ರಶ್ನೆಗಳು (3/3/15)

1 ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
○ರಾಮ್‌ಧಾರಿ ಸಿಂಗ್ 'ದಿನ್‌ಕರ್'
○ಅಮೃತಾ ಪ್ರೀತಮ್
○ರಬೀಂದ್ರನಾಥ್ ಟಾಗೂರ್●
○ಆರ್. ಕೆ. ನಾರಾಯಣ್

2 ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹುಟ್ಟಿದ್ದು ಎಲ್ಲಿ?
○ಹವಾಯಿ ●
○ಕೇನ್ಯಾ
○ಇಂಡೋನೇಷ್ಯಾ
○ಅಮೆರಿಕ

3 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಭಾರತದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಯಾರು?
○ಎಂ.ಎಸ್.ಧೋನಿ
○ಸಯ್ಯದ್ ಕೀರ್ಮಾನಿ
○ಪಾರ್ಥಿವ್ ಪಟೇಲ್●
○ಸಾಬಾ ಕರೀಂ

4 ಕಿರಣ್ ದೇಸಾಯಿಯವರು ಈ ಕೆಳಗಿನ ಯಾವ ಪುಸ್ತಕದ ಲೇಖಕರು?
○ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್
○ದ ಇನ್‌ಹೆರಿಟೆನ್ಸ್ ಆಫ್ ಲಾಸ್●
○ಮಿಡ್‌ನೈಟ್ಸ್ ಚಿಲ್ಡ್ರನ್
○ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್

5 ಜ್ಞಾನಪೀಠ ಪ್ರಶಸ್ತಿ' ಯನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ?
○ಸಂಗೀತ
○ಸಾಹಿತ್ಯ●
○ಕ್ರೀಡೆಗಳು
○ಚಲನಚಿತ್ರಗಳು

06. ಬಜೆಟ್ ನ ಪೇಪರ ಎಲ್ಲಿ ಮುದ್ರಣವಾಗುತ್ತದೆ?

a) ಮುಂಬೈ●
b) ಸಂಸತ್ತಿನ ಸೌಥ್ ಬ್ಲಾಕ್ ನಲ್ಲಿ
c) ಮದ್ರಾಸ್
d) ಸಂಸತ್ತಿನ ನಾರ್ಥ ಬ್ಲಾಕ್ ನಲ್ಲಿ

07). ಬಜೆಟ್ ಮಂಡಿಸಿದ ಮೊದಲ ಮಹಿಳೆ ಯಾರು?

a) ವಿಜಯಲಕ್ಷ್ಮಿ ಪಂಡಿತ್
b) ಇಂದಿರಾ ಗಾಂಧಿ●
c) ಸುಚೇತಾ ಕೃಪಲಾನಿ
d) ಯಾರೂ ಇಲ್ಲಾ

08). ಈ ಸಲದ ಬಜೆಟ್ ನಲ್ಲಿ ಅರುಣ್ ಜೇಟ್ಲಿಯವರು ಸಮಗ್ರ ಮಕ್ಕಳ ಕಲ್ಯಾಣ ಯೋಜನೆಗೆ ನೀಡಿದ ಅನುದಾನ ಎಷ್ಟು?

a) 1.520 ಕೋಟಿ ರೂ.
b) 1,400 ಕೋಟಿ ರೂ.
c) 1,250 ಕೋಟಿ ರೂ/
d) 1,500 ಕೋಟಿ ರೂ.●

09). ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಟ ಸಿಕ್ಸರ್ ಬಾರಿಸಿದ ದಾಖಲೆ ಯಾರ ಹೆಸಿರಿನಲ್ಲಿದೆ?

a) ಸಚಿನ್ ತೆಂಡುಲ್ಕರ್
b) ಮಾಹೇಲ್ ಜಯವರ್ಧನೆ
c) ಕ್ರಿಸ್ ಗೇಲ್
d) ರಿಕಿ ಪಾಂಟಿಂಗ್●

10). ವಿಶ್ವಕಪ್ ನಲ್ಲಿ ಗರಿಷ್ಟ ಬೌಂಡರಿ ಹೊಡೆದ ಅಗ್ರ ಬ್ಯಾಟ್ಸ್ ಮನ್ ಯಾರು?

a) ಸೆಹ್ವಾಗ್
b) ಯುವರಾಜ್ ಸಿಂಗ್
c) ಸಚಿನ್ ತೆಂಡುಲ್ಕರ್●
d) ಮಹೇಂದ ಸಿಂಗ್ ದೋನಿ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436