Drop


Wednesday, March 4, 2015

5 ರಸಪ್ರಶ್ನೆಗಳು (4/3/15)

1 ಮೂಲವಾಗಿ ಕುಂದನಕರಿಯು ಭಾರತದ ಯಾವ ರಾಜ್ಯದ ಕಲೆಯಾಗಿದೆ?
■ಗೋವಾ
■ಅಸ್ಸಾಂ
■ಮಹಾರಾಷ್ಟ್ರ
■ರಾಜಸ್ತಾನ●

2 ಈ ಯಾವ ನೃತ್ಯವನ್ನು ಸಾಮಾನ್ಯವಾಗಿ ಪುರುಷರು ಪ್ರದರ್ಶಿಸುತ್ತಾರೆ?
■ತಮಾಷಾ
■ಲಾವಣಿ
■ಪೇರಿನಿ ತಾಂಡವಂ●
■ಪಾನಾ

3 ಈಡನ್ ಗಾರ್ಡನ್ಸ್‌ನ ಗ್ರೌಂಡ್ಸ್‌ಮನ್‌ರೊಬ್ಬರ ಪುತ್ರರಾಗಿರುವ ಕ್ರಿಕೆಟ್ ಆಟಗಾರ ಯಾರು?
■ಅರುಣ್ ಲಾಲ್
■ಏಕನಾಥ ಸೋಲ್ಕರ್●
■ದಿಲೀಪ್ ದೋಶಿ
■ಸಾಬಾ ಕರೀಮ್

4 ಹಿಂದೂ ಪುರಾಣದಂತೆ, ಮನುವಿಗೆ ಮತ್ಸ್ಯ ಪುರಾಣವನ್ನು ಕಲಿಸಿದವರು ಯಾರು?
■ವಿಷ್ಣು●
■ಇಂದ್ರ
■ಚಂದ್ರ
■ವಾಯು

5 ಭಾರತೀಯ ಸಂವಿಧಾನದಲ್ಲಿ, ಪರಿಚ್ಛೇದ 352 ರ ನಿಬಂಧನೆಗಳೇನು?
■ತುರ್ತುಸ್ಥಿತಿಯ ಘೋಷಣೆ●
■ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆ
■ರಾಜ್ಯಗಳ ಅಧಿಕೃತ ಭಾಷೆ
■ಸಂವಿಧಾನದ ತಿದ್ದುಪಡಿ


ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436