Drop


Sunday, March 15, 2015

ಐದು ರಸಪ್ರಶ್ನೆಗಳು (೧೪/೩/೧೫)

01. ಭಾರತದ ಅತಿ ಹಳೆಯ ಪರ್ವತ ಯಾವುದು?
a) ಹಿಮಾಲಯ
b) ಮೈಕಲ್ ಬೆಟ್ಟ
c) ಸಾತ್ಪುರಾ
d) ಅರಾವಳಿ ಬೆಟ್ಟಗಳು●
02. ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ
ಪ್ರತ್ಯೇಕಿಸುತ್ತದೆ...
a) ಟಿಬೆಟ್
b) ಚೀನಾ
c) ಬರ್ಮಾ-●
d) ಪಾಕಿಸ್ತಾನ
03. ಅತಿ ಉದ್ದದ ಕರಾವಳಿ ತೀರವನ್ನು ಯಾವ
ರಾಜ್ಯವು ಹೊಂದಿದೆ?
a) ಆಂಧ್ರಪ್ರದೇಶ
b) ಕರ್ನಾಟಕ
c) ಗುಜರಾತ್●
d) ಮಹಾರಾಷ್ಟ್ರ
04. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಕಂಡುಬರುವ
ಪರ್ವತ ಯಾವುದು?
a) ಸಾತ್ಪುರಾ
b) ವಿಂಧ್ಯಾ●
c) ಅರಾವಳಿ
d) ಅಜಂತ
05. ಭಾರತದ ಕರಾವಳಿಯ ಒಟ್ಟು ಉದ್ದ ಎಷ್ಟು?
a) ೯೪೫೦
b) ೫೧೨೦
c) ೮೩೧೫
d) ೭೫೧೬●
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436