'ಹರಿವು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ಸಂಚಾರಿ ವಿಜಯ್ ಉತ್ತಮ ನಟ

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟ

Published: 24 Mar 2015 05:22 PM IST | Updated: 24 Mar 2015 06:11 PM IST

ಕಂಗನಾ ರಣಾವತ್ ಮತ್ತು ಸಂಚಾರಿ ವಿಜಯ್

ದೆಹಲಿ: ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕ್ವೀನ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಕಂಗನಾ ರಣಾವತ್ ಉತ್ತಮ ನಟಿ ಪ್ರಶಸ್ತಿ ಹಾಗು 'ನಾನು ಅವಳಲ್ಲ ಅವನು' ಎಂಬ ಕನ್ನಡ  ಚಿತ್ರಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿದೆ.

ಉತ್ತಮ ಚಿತ್ರ ನಿರ್ದೇಶಕ - ಸೃಜಿತ್ ಮುಖರ್ಜಿ ( ಚಟುಷ್ಕೋನೆ - ಬಂಗಾಳಿ)

ಉತ್ತಮ ಸಹನಟ -ಬಾಬ್ಬಿ ಸಿಂಹ  (ಜಿಗರ್ತಂಡಾ -ತಮಿಳು) ಮತ್ತು ಬಲ್ಜಿಂದರ್ ಕೌರ್ (ಪಗ್ಡಿ -The honor (ಹರ್ಯಾಣ್ವಿ )

ಜನಪ್ರಿಯ ಮನೋರಂಜನಾ ಚಿತ್ರ - ಮೆರಿಕೋಮ್

ಉತ್ತಮ ಹಿನ್ನೆಲೆಗಾಯಕ  -ಸುಖ್ವಿಂದರ್ ಸಿಂಗ್ (ಹೈದರ್)

ಅದೇ ವೇಳೆ ಉತ್ತಮ ನೃತ್ಯ ನಿರ್ದೇಶನ, ಸಂಗೀತ, ವೇಷ ಭೂಷಣಕ್ಕಾಗಿ ಹೈದರ್ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.

ಶ್ರೇಷ್ಠ ಪ್ರಾದೇಶಿಕ ಚಿತ್ರಗಳು

ಶ್ರೇಷ್ಠ  ಮರಾಠಿ ಚಿತ್ರ -ಕಿಲ್ಲಾ

ಶ್ರೇಷ್ಠ ಕನ್ನಡ ಚಿತ್ರ -ಹರಿವು

ಶ್ರೇಷ್ಠ ಬಂಗಾಳಿ ಚಿತ್ರ -ನಿರ್ಭಾಶಿತೋ

ಶ್ರೇಷ್ಠ  ಅಸ್ಸಾಮಿ ಚಿತ್ರ  -ಒತೆಲ್ಲೋ

ವಿಶೇಷ ಪ್ರಶಸ್ತಿ

ಅಮಿತಾಬ್ ಬಚ್ಚನ್ -ಭೂತ್ನಾಥ್ ರಿಟರ್ನ್ಸ್

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023