FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (13-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ  05 ಪ್ರಶ್ನೆಗಳಿಗೆ ಸರಿ ಉತ್ತರಗಳು. (13-03-2015)

01. ಭಾರತದ ಅತಿ ದೊಡ್ಡ ರಾಜ್ಯ ಯಾವುದು?

a) ರಾಜಸ್ಥಾನ●
b) ಸಿಕ್ಕಿಂ
c) ಕರ್ನಾಟಕ
d) ಗೋವಾ

02. ದಕ್ಷಿಣ ಭಾರತದ ಅತ್ಯುನ್ನತ ಶಿಖರ ಯಾವುದು?

a) ಆನೈಮುಡಿ●
b) ದೊಡ್ಡಬೆಟ್ಟ
c) ನೀಲಗಿರಿ
d) ಆರ್ಮಕೊಂಡ

03. ಸಾಂಬರ್ ಸರೋವರ ಕಂಡುಬರುವ ರಾಜ್ಯ ಯಾವುದು?

a) ಗುಜರಾತ
b) ಮಧ್ಯಪ್ರದೇಶ
c) ರಾಜಸ್ಥಾನ●
d) ಬಿಹಾರ

04. ಶಿವಾಲಿಕ್ಸ್ ಬೆಟ್ಟಗಳು ಕಂಡುಬರುವುದು...

a) ಪಶ್ಚಿಮ ಘಟ್ಟಗಳಲ್ಲಿ
b) ಪೂರ್ವ ಘಟ್ಟಗಳಲ್ಲಿ
c) ಹಿಮಾಲಯ ಪರ್ವತಗಳಲ್ಲಿ●
d) ಅರಾವಳಿ ಬೆಟ್ಟಗಳಲ್ಲಿ

05. ಭಾರತದ ಅತಿ ದೊಡ್ದ ಸರೋವರ ಯಾವುದು?

a) ಚಿಲ್ಕಾ●
b) ಪುಲಿಕೇಟರ್
c) ದಾಲ್
d) ಚುಂಬಿ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023