Drop


Sunday, March 15, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.15/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.15/03/2015

1 ಅರ್ಜುನ ನೃತ್ಯಂನಲ್ಲಿ ಉಡುಗೆಯಾಗಿ ಯಾವುದನ್ನು ಅತ್ಯಂತ ವಿಶಿಷ್ಟವಾಗಿ ಅಳವಡಿಸುತ್ತಾರೆ?
●ಗುಲಾಬಿ ಮೊಗ್ಗುಗಳು
●ಶ್ರೀಗಂಧ
●ಕಮಲ ದಳಗಳು
●ನವಿಲಿನ ಗರಿಗಳು ●

2 ಹಿಂದೂ ಪುರಾಣದ ಪ್ರಕಾರ, ಶ್ರೀಕೃಷ್ಣನ ಮಗ ಸಾಂಬನಿಗೆ ಕುಷ್ಠ ರೋಗ ಬರುವಂತೆ ಶಪಿಸಿದವರು ಯಾರು?
●ಶ್ರೀಕೃಷ್ಣನೇ ●
●ಸೂರ್ಯ
●ಅರ್ಜುನ
●ಗಾಂಧಾರಿ

3 ವಿಶ್ವದ ಅತಿ ದೊಡ್ಡ ದ್ವೀಪ ಯಾವುದು?
●ಕ್ರಿಸ್ಮಸ್ ದ್ವೀಪ
●ಗ್ರೀನ್‌ಲ್ಯಾಂಡ್●
●ಕ್ರೀಟ್
●ಸಿಸಿಲಿ

4 ಮಿಲ್ಕಾ ಸಿಂಗ್ ಅಥ್ಲೆಟಿಕ್ಸ್‌ನಲ್ಲಿ ಪ್ರಸಿದ್ದರಾದರೆ, ಜೀವ್ ಮಿಲ್ಕಾ ಸಿಂಗ್ ಯಾವ ಕ್ರೀಡೆಯಲ್ಲಿ ಪ್ರಖ್ಯಾತರು?
●ಗೋಲ್ಫ್ ●
●ಕ್ರಿಕೆಟ್
●ಚೆಸ್
●ಫುಟ್‌ಬಾಲ್

5 ಇವುಗಳಲ್ಲಿ ಹಿಂದಿ ಚಿತ್ರ ನಟ ಶಾರೂಖ್ ಖಾನ್ ಅವರು ಹಾಕಿ ಕೋಚ್ ಪಾತ್ರವನ್ನು ನಿರ್ವಹಿಸಿದ ಚಿತ್ರ ಯಾವುದು?
●ಓಂ ಶಾಂತಿ ಓಂ
●ಚಕ್ ದೇ ಇಂಡಿಯಾ●
●ಬಿಲ್ಲು ದರ್ಬಾರ್
●ಡರ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪೂರ ಗ್ರಾಮೀಣ ವಲಯ
9900777436