FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.18/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.18/03/2015

1.ನಾರಾಯಣ ಪೇತ್ ಎಂಬುದು ಭಾರತದ ಯಾವ ರಾಜ್ಯದ ಸೀರೆ?
●ಹಿಮಾಚಲ ಪ್ರದೇಶ
●ಮಹಾರಾಷ್ಟ್ರ●
●ಅಸ್ಸಾಂ
●ಉತ್ತರ ಪ್ರದೇಶ

2 ಇವುಗಳಲ್ಲಿ 1913ರಲ್ಲಿ ನಿರ್ಮಾಣಗೊಂಡ
ವನ್ಯಜೀವಿ ಧಾಮ ಯಾವುದು?
●ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ●
●ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
●ಪಲಮು ರಾಷ್ಟ್ರೀಯ ಉದ್ಯಾನ
●ಕಾಜಿರಂಗ ರಾಷ್ಟ್ರೀಯ ಉದ್ಯಾನ

3 ರಾಜೀವ್ಸ್ ವರ್ಲ್ಡ್ ಕೃತಿಯ ಲೇಖಕ ಯಾರು?
●ರಾಜೇಶ್ ಪೈಲಟ್
●ಮಾಧವರಾವ್ ಸಿಂಧಿಯಾ
●ಸೋನಿಯಾ ಗಾಂಧಿ●
●ಪ್ರಿಯಾಂಕ ಗಾಂಧಿ

4 ಅರ್ಜುನ್ ಅಟ್ವಳ್ ಅವರು ಯಾವ ಕ್ರೀಡೆಗೆ
ಸಂಬಂಧಿಸಿದವರು?
●ಬಾಸ್ಕೆಟ್ಬಾಲ್
●ಗಾಲ್ಫ್●
●ಕ್ರಿಕೆಟ್
●ಹಾಕಿ

5 ಪರ್ವತಧಾಮ ಹಾಫ್ಲಾಂಗ್ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ?
●ಕೇರಳ
●ಅಸ್ಸಾಂ●
●ಒರಿಸ್ಸಾ
●ಆಂಧ್ರಪ್ರದೇಶ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023