Drop


Friday, March 6, 2015

FREEGKSMS ನಲ್ಲಿ ಪ್ರಕಟವಾದ ಇಂದಿನ10 ಪ್ರಶ್ನೆಗಳಿಗೆ ಸರಿ ಉತ್ತರಗಳು(06-03-2015).


1 ಭಾರತೀಯ ಸಂವಿಧಾನದ ಜನಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಹುಟ್ಟಿದ್ದು ......
●14 ಏಪ್ರಿಲ್ 1891■
●15 ಏಪ್ರಿಲ್ 1891
●16 ಏಪ್ರಿಲ್ 1891
●17 ಏಪ್ರಿಲ್ 1891

2 ಭಾರತವು ಸಂವಿಧಾನವನ್ನು ಅಂಗೀಕರಿಸಿದ್ದು ಯಾವಾಗ?
●15 ಆಗಸ್ಟ್ 1947
●20 ಫೆಬ್ರವರಿ 1947
●26 ಜನವರಿ 1950■
●9 ಡಿಸೆಂಬರ್ 1946

3 ರಾಷ್ಟ್ರಧ್ವಜದ ಅಶೋಕ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ?
●23
●24■
●25
●26

4 ಭಾರತದ ರಾಷ್ಟ್ರಗೀತೆ ಬರೆದವರು ಯಾರು?
●ಬಂಕಿಮಚಂದ್ರ ಚಟ್ಟೋಪಾಧ್ಯಾಯ
●ಸುಭಾಷ್ ಚಂದ್ರ ಬೋಸ್
●ರವೀಂದ್ರನಾಥ ಠಾಗೋರ್■
●ಶರತ್ ಚಂದ್ರ

5 ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ?
●ಪ್ರಧಾನಿ
●ಮುಖ್ಯ ನ್ಯಾಯಾಧೀಶ
●ಗೃಹ ಸಚಿವ
●ರಾಷ್ಟ್ರಪತಿ ■

6 ರಾಜ್ಯ ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಧ್ವಜ ಅರಳಿಸುವವರು ಯಾರು?
●ಮುಖ್ಯಮಂತ್ರಿ
●ರಾಜ್ಯಪಾಲ ■
●ಉಪಮುಖ್ಯಮಂತ್ರಿ
●ವಿತ್ತ ಸಚಿವ

7 ಬೀಟಿಂಗ್ ರಿಟ್ರೀಟ್ ಎಂಬ ಕಾರ್ಯಕ್ರಮ ನಡೆಯುವ ಸ್ಥಳ…
●ರಾಷ್ಟ್ರಪತಿ ಭವನ
●ಕೆಂಪು ಕೋಟ
●ಇಂಡಿಯಾ ಗೇಟ್
●ವಿಜಯ ಚೌಕ■

8 ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಗೌರವ ವಂದನೆ ಸ್ವೀಕರಿಸುವವರು ಯಾರು?
●ರಾಷ್ಟ್ರಪತಿ ■
●ಪ್ರಧಾನಿ
●ರಾಜ್ಯಪಾಲ
●ರಕ್ಷಣಾ ಸಚಿವ

9 ಗಣರಾಜ್ಯೋತ್ಸವದ ಪೆರೇಡ್ ಆರಂಭವಾಗುವುದು....
●ಕೆಂಪುಕೋಟೆ
●ಇಂಡಿಯಾ ಗೇಟ್
●ರಾಷ್ಟ್ರಪತಿ ಭವನ ■
●ವಿಜಯ ಚೌಕ

10 ಭಾರತದ ರಾಷ್ಟ್ರೀಯ ಲಾಂಛನದ ಕೆಳಗೆ ಏನೆಂದು ಬರೆದಿದೆ?
●ವಂದೇ ಮಾತರಂ
●ಜೈಹಿಂದ್
●ಸತ್ಯಮೇವ ಜಯತೇ■
●ಜೈಜವಾನ್ ಜೈ ಕಿಸಾನ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436