FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು(10-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು.

1 ಪೌರಾಣಿಕವಾಗಿ ಲಂಕಾ ನಗರಿಯ ನಿರ್ಮಾತೃ ಯಾರು?
□ಕೃಷ್ಣ
□ರಾವಣ
□ವಿಶ್ವಕರ್ಮ■
□ಹನುಮಂತ

2 ಕೃಷ್ಣಗಿರಿ ಉಪವನವು ಯಾವ ರಾಷ್ಟ್ರೀಯ ಉದ್ಯಾನದೊಳಗೆ ಇದೆ?
□ಕನ್ಹಾ ರಾಷ್ಟ್ರೀಯ ಉದ್ಯಾನ
□ಪೆರಿಯಾರ್ ವನ್ಯಜೀವಿ ಅಭಯಾರಣ್ಯ
□ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ ■
□ಕೇವಲದೇವ್ ರಾಷ್ಟ್ರೀಯ ಉದ್ಯಾನ

3 ಮಹಾಭಾರತದಲ್ಲಿ, ಇವರಲ್ಲಿ ಕುಂತಿಭೋಜನ ಮೊಮ್ಮಗ ಯಾರು?
□ಕೃಷ್ಣ■
□ಶಲ್ಯ
□ದ್ರುಪದ
□ದ್ರೋಣ

4 ದೇವರಾಟಂ ಎಂಬುದು ಯಾವ ರಾಜ್ಯದ ಜಾನಪದ ನೃತ್ಯ?
□ಅಸ್ಸಾಂ
□ತಮಿಳುನಾಡು ■
□ಮಹಾರಾಷ್ಟ್ರ
□ಗೋವಾ

5 ಕೋಫ್ಟಗಿರಿ ಎಂಬುದು ಯಾವ ಮಾದರಿಯ ಕರಕುಶಲ ಕಲೆ?
□ಇದು ಡಾರ್ಕ್ ಮೆಟಲ್ ಮೇಲೆ ಲೈಟ್ ಮೆಟಲನ್ನು ಸೇರಿಸುವುದು■
□ಕ್ಲೇ ಪಾಟರಿ
□ಸಿಲ್ವರ್ ಇನ್ಲೇಯಿಂಗ್
□ಅಲ್ಯೂಮಿನಿಯಂ ಪಾಟರಿ

06. ಬೆಂಗಳೂರು ಮೂಲದ ಫ್ರಭಾ ಅರುಣ್ ಕುಮಾರ್ ಸಿಡ್ನಿಯಲ್ಲಿ ದಾರುಣವಾಗಿ ಶನಿವಾರ ಹತ್ಯೆಗೀಡಾಗಿದ್ದಾರೆ. ಸಿಡ್ನಿ ಯಾವ ರಾಷ್ಟ್ರದಲ್ಲಿದೆ?

a) ಸಿಂಗಾಪೂರ್
b) ಅಮೇರಿಕಾ
c) ಆಸ್ಟ್ರೇಲಿಯಾ●
d) ಜಪಾನ್

07. ಆತಿಥೇಯ ಭಾರತ ತಂಡ ಮಹಿಳೆಯರ 2 ನೇ ಸುತ್ತಿನ ವಿಶ್ವ ಹಾಕಿ ಲೀಗ್ ನಲ್ಲಿ  ಭಾನುವಾರ 2 ನೇ ಗೆಲುವು ದಾಖಲಿಸಿದೆ. ಅದು ಯಾವ ತಂಡದ ವಿರುದ್ಧ?

a) ಥಾಯ್ಲೆಂಡ್
b) ಪೋಲೆಂಡ್●
c) ಸ್ಕಾಟ್ ಲೆಂಡ್
d) ಡೆನ್ಮಾರ್ಕ್

08. ಇದೇ ಮೊದಲ ಬಾರಿಗೆ 'ಐಟಿಬಿಪಿ' ಗೆ ಮಹಿಳೆಯರನ್ನು ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ 'ಐಟಿಬಿಪಿ' ಎಂದರೇನು?

a) ಭಾರತದ ಗಡಿ ಪೋಲಿಸ್ ಪಡೆ
b) ಭಾರತ ಗಡಿ ರಕ್ಷಣಾ ಪಡೆ
c) ಭಾರತದ ಮಿಲಿಟರಿ ಪಡೆ
d) ಭಾರತ ಟಿಬೆಟ್ ಗಡಿ ಪೋಲಿಸ್ ಪಡೆ●

09. ಅಂತರ್ಜಾತಿ ವಿವಾಹಕ್ಕೆ ವಿರೋಧ ಬೇಡ ಎಂದು ಹೇಳಿದ ಸಾಹಿತಿ ಯಾರು?

a) ಡಾ. ಎಸ್ ಎಲ್ ಭೈರಪ್ಪ●
b) ಡಾ. ನಾ ಡಿಸೋಜಾ
c) ಚೆನ್ನವೀರ್ ಕಣವಿ
d) ಚಂದ್ರಶೇಖರ್ ಪಾಟೀಲ್

10. ರಾಜಸ್ಥಾನ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಹುದ್ದೆಯಿಂದ ಸೋಮವಾರ ಪದಚ್ಯುತಿಗೊಂಡವರು ಯಾರು?

a) ಮೊಹಮೂದ್‌ ಅಬ್ದಿ
b) ಅಮೀನ್‌ ಪಠಾಣ್‌
c) ಲಲಿತ ಮೋದಿ●
d) ಸುರೇಶ ಯಾದವ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023