Drop


Friday, March 20, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (20-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (20-03-2015)

1 ಆಗ್ನೇಯ ಏಷ್ಯಾದ ಅತಿದೊಡ್ಡ ಬಂದರು
ಯಾವುದು?
●ಕೊಚ್ಚಿ
●ಸಿಂಗಾಪುರ●
●ಕರಾಚಿ
●ಕೊಲಂಬೊ

2 ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾಲ್ವಿ ಸಿಲ್ಕ್
ನೇಕಾರರು ಯಾವ ಪ್ರಸಿದ್ದ ನೆಯ್ಗೆ ವಿಧಾನವನ್ನು
ಮಾಡುವವರು?
●ಹಿಮ್ರೂ
●ಮಶ್ರೂ
●ಪಟೋಲಾ●
●ನಾರಾಯಣ್ ಪೇತ್

3 ಮಹಾಭಾರತದಲ್ಲಿ ಪಾಂಡವರಿಗಾಗಿ ಅರಗಿನ ಅರಮನೆ ನಿರ್ಮಿಸಲು ಪುರೋಚನನಿಗೆ ಯಾರು ಹೇಳಿದರು?
●ಕ್ರಿಪಾಚಾರ್ಯ
●ಕರ್ಣ
●ದುರ್ಯೋಧನ●
●ಶಕುನಿ

4 ಈ ಯಾವ ನಗರಗಳಲ್ಲಿ ಒಲಂಪಿಕ್ ಆಟಗಳನ್ನು
ಒಂದಕ್ಕಿಂತಲೂ ಹೆಚ್ಚು ಬಾರಿ ಆಡಲಾಗಿದೆ?
●ಮಾಸ್ಕೋ
●ಸಿಯೋಲ್
●ಟೋಕಿಯೊ
●ಲಾಸ್ ಏಂಜಲೀಸ್●

5 ಯಾವ ಆಸಿಯಾನ್ ರಾಷ್ಟ್ರವು ವಿಶ್ವಸಂಸ್ಥೆಯ
ಖಾಯಂ ಸದಸ್ಯತ್ವ ಹೊಂದಿದೆ?
●ಭಾರತ
●ಪಾಕಿಸ್ತಾನ
●ಜಪಾನ್
●ಚೀನಾ●

06. ಚೀನದ 5 ವರ್ಷದ ಬಾಲಕ 35 ನಿಮಿಷಗಳ ಕಾಲ ಹಗುರ ವಿಮಾನವನ್ನು ಚಲಾಯಿಸಿ ಅತಿ ಕಿರಿಯ ವಯಸ್ಸಿನ ಪೈಲೆಟ್ ಎಂಬ ಕೀರ್ತಿಗೆ ಭಾಜನನಾದ ಆತನ ಹೆಸರೇನು?

a) ಯಿದೆ (ಡೌ ಡೌ)●
b) ನಾಂ ಗೊಂಬು
c) ಮಿಗ್ ಚಾಂಗ್
d) ಡಿಂಗ್ ಬಿಂಗೂ

07. ಮಹರಾಷ್ಟ್ರದಲ್ಲಿ ಹುಟ್ಟುವ ಭೀಮಾ ನದಿ ಕರ್ನಾಟಕದಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ. ಹಾಗಾದರೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅದು ಕೃಷ್ಣಾ ನದಿಯನ್ನು ಸೇರುತ್ತದೆ?

a) ರಾಯಚೂರು ●
b) ಕೊಪ್ಪಳ
c) ಮಂಗಳೂರು
d) ಬೆಂಗಳೂರು

08. ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್ ರವರು ಈ ಮಾಸಾಂತ್ಯದಲ್ಲಿ ಯಾವ ದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ?

a) ಜಪಾನ್●
b) ಚೀನಾ
c) ಅಮೇರಿಕಾ
d) ಮಲೇಷಿಯಾ

09. "ವಂದೇ ಮಾತರಂ ಹೇಳದವರನ್ನು ದೇಶದಿಂದ ಹೊರಗಟ್ಟಿ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ ಯಾರು?

a) ಸ್ಮೃತಿ ಇರಾನಿ
b) ಸಾಧ್ವಿ ಪ್ರಾಚಿ●
c) ಮಮತಾ ಬ್ಯಾನರ್ಜಿ
d) ಶಕುಂತಲಾ ತೋಡ್ಕರ್

10. ಇಹಲೋಕ ತ್ಯೆಜಿಸಿದ ದಕ್ಷ ಅಧಿಕಾರಿ ಡಿ.ಕೆ. ರವಿ ಸಾಯುವ ಮುನ್ನ ಯಾವ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು?

a) ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ●
b) ಕೋಲಾರದ ತಹಶಿಲ್ದಾರ್
c) ಕೋಲಾರದ ಜಿಲ್ಲಾಧಿಕಾರಿ
d) ಯಾವುದೂ ಅಲ್ಲ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ