Drop


Sunday, March 8, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು.

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು.

1 200A ಆಡಿಯೊ ಆಸಿಲೇಟರ್ ಯಾವ ಕಂಪನಿಯ ಮೊದಲ ಉತ್ಪನ್ನವಾಗಿದೆ?
□ಇಂಟೆಲ್
□ಮೈಕ್ರೋಸಾಫ್ಟ್
□ಐಬಿಎಮ್
□ಹ್ಯೂವ್ಲೆಟ್ ಪ್ಯಾಕರ್ಡ್■

2 ಮುಂಗಾರನ್ನು ಸ್ವಾಗತಿಸಲು ರಾಜಸ್ತಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಯಾವ ಹಬ್ಬವನ್ನು ಆಚರಿಸುತ್ತಾರೆ?
□ರಕ್ಷಾ ಬಂಧನ
□ತೇಜ್ ■
□ಪೋಲಾ
□ಜನ್ಮಾಷ್ಠಮಿ

3 ಅಲ್ವಾರ್, ಭರತ್‌ಪುರ, ದೊಲ್ಪುರ ಮತ್ತು ಕರೌಲಿಯನ್ನು ಒಟ್ಟಾಗಿ ಏನೆಂದು ಕರೆಯಲಾಗುತ್ತದೆ?
□ಗ್ರೇಟರ್ ರಾಜಸ್ತಾನ
□ಯುನೈಡೆಟ್ ರಾಜಸ್ತಾನ
□ಮತ್ಸ್ಯಾ ಯುನಿಯನ್■
□ರಾಜಸ್ತಾನ ಯುನಿಯನ್

4 ಈ ಯಾವ ನಗರಗಳಲ್ಲಿ ನೇತಾಜಿ ಸುಭಾಷ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಇದೆ?
□ಪುಣೆ
□ಬೆಂಗಳೂರು
□ಪಾಟಿಯಾಲ ■
□ಅಹಮದಾಬಾದ್

5 ಯಾವ ರಾಜನ ಗೌರವಾರ್ಥ ಅಲ್ಲಹಾಬಾದ್ ಸ್ತಂಭದಲ್ಲಿ ಶಾಸನವನ್ನು ಬರೆಯಲಾಯಿತು?
□ಅಶೋಕ
□ಸಮುದ್ರ ಗುಪ್ತ■
□ಚಂದ್ರಗುಪ್ತ ಮೌರ್ಯ
□ಕಾನಿಷ್ಕ

06. ಮಾರ್ಚ್ 13 ರಂದು ಪ್ರಧಾನಿ ಮೋದಿಯವರು ಯಾವ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ?

a) ಜಪಾನ್
b) ಚೀನಾ
c) ನೇಪಾಳ
d) ಶ್ರೀಲಂಕಾ■

07. ಭಾರತದ ಯಾವ ಊರಿಂದ ನೇಪಾಳದ ಕಠ್ಮಂಡುಗೆ ಬಸ್ ಸಂಪರ್ಕವನ್ನು ಗುರುವಾರ ಪ್ರಾರಂಭಿಸಲಾಯಿತು?

a) ಕಲ್ಕತ್ತಾ
b) ದೆಹಲಿ
c) ವಾರಾಣಾಸಿ■
d) ಆಗ್ರಾ

08. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಲುಕಿರುವ ಒ.ಪಿ. ಚೌಟಾಲಾ ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ?

a) ಚತ್ತಿಸಗಡ
b) ಹರಿಯಾಣ■
c) ಜಾರ್ಖಂಡ್
d) ತಮಿಳುನಾಡು

09. ಮಹರಾಷ್ಟ್ರ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೊಳಿಸಿದ ನಂತರ ಯಾವ ರಾಜ್ಯ ಸರ್ಕಾರ ಈ ಕಾಯಿದೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ?

a) ಜಾರ್ಖಂಡ್■
b) ಪಂಜಾಬ್
c) ಕೇರಳ
d) ಗೋವಾ

10. ನಿರ್ಭಯ ಅತ್ಯಾಚಾರ ಪ್ರಕರಣದ ಕುರಿತ ವಿವಾದಿತ ಕಿರು ಚಿತ್ರವನ್ನು ಪ್ರಸಾರ ಮಾಡಿದ ಯಾವ ವಾಹಿನಿಗೆ ಕೇಂದ್ರ ಸರ್ಕಾರ ನೋಟಿಸ್ ಬಿಸಿ ಮುಟ್ಟಿಸಿದೆ?

a) ಬಿಬಿಸಿ■
b) ಎನ್.ಡಿ.ಟಿ.ವಿ
c) ಆಜ್ ತಕ್
d) ಜೀ ನ್ಯೂ಼ಸ್

11. ಭಾರತದ ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?

a) ನಂದಿನಿ ಸತ್ಪತಿ
b) ಮಾಯಾವತಿ
c) ರಾಬ್ರಿ ದೇವಿ
d) ಸುಚೇತಾ ಕೃಪಲಾನಿ■

12.  ಭಾರತದ ಅತಿ ಕಡಿಮೆ ಅವಧಿಯ ಮಹಿಳಾ ಮುಖ್ಯಮಂತ್ರಿ ಯಾರು?

a) ಜಾನಕಿ ರಾಮಚಂದ್ರನ್■
b) ಶೀಲಾ ದೀಕ್ಷಿತ್
c) ಉಮಾ ಭಾರತಿ
d) ಶಶಿಕಲಾ ಕಾಕೋಡ್ಕರ್

13. ಭಾರತದಲ್ಲಿ ಅತಿ ಹೆಚ್ಚು ಅವಧಿ ಅಧಿಕಾರ ನಡೆಸಿದ ಮಹಿಳಾ ಮುಖ್ಯಮಂತ್ರಿ ಯಾರು?

a) ಮಾಯಾವತಿ
b) ಶೀಲಾ ದೀಕ್ಷಿತ್ ■
c) ಮಮತಾ
d) ಉಮಾಭಾರತಿ

14. ಸಾಹಿತಿ ನಾ. ಡಿಸೋಜಾ ಅವರ "ದ್ವೀಪ" ಕಾದಂಬರಿಯನ್ನು ಬೆಂಗಳೂರಿನ ಸುಶೀಲಾ ಪುನೀತ್ ರವರು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಆ ಅನುವಾದಿತ ಕೃತಿಯ ಹೆಸರೇನು?

a) ಸೀಸೈಡ್
b) ಓಷೈನ್
c) ಐಲ್ಯಾಂಡ್■
d) ಐಸ್ಲೈಂಡ್

15. ಅಂತರ್ಜಾಲದ ಪ್ರಭಾವಿ 30 ಗಣ್ಯರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಥಾನ ಪಡೆದುಕೊಂಡಿದ್ದಾರೆ. ಈ ಗಣ್ಯರ ಪಟ್ಟಿಯನ್ನು ಯಾವ ಪತ್ರಿಕೆ ಸಿದ್ಧಪಡಿಸಿದೆ?

a) ಇಂಡಿಯನ್ ಟೈಮ್ಸ್
b) ಅಮೇರಿಕನ್ ಟೈಮ್ಸ್
c) ಟೈಮ್ ಮ್ಯಾಗಜಿನ್■
d) ದ ಹಿಂದು

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436