Drop


Thursday, March 19, 2015

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು. 19/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು.

1 ರಾಮಾಯಣದಲ್ಲಿ ರಾವಣನ ಆದೇಶದಂತೆ
ಹನುಮಂತನ ಹತ್ಯೆಯನ್ನು ವಿರೋಧಿಸಿದವರು
ಯಾರು?
●ವಿಭೀಷಣಾ●
●ಇಂದ್ರಜಿತ್
●ಕುಬೇರ
●ಮಂಡೋದರಿ

2 ಆನಿಯೆಂಟ್ ಯಾವ ರಾಷ್ಟ್ರದ ಸಾಂಪ್ರದಾಯಿಕ
ನೃತ್ಯ?
●ಜಪಾನ್
●ಚೀನಾ
●ಮಯನ್ಮಾರ್●
●ಶ್ರೀಲಂಕಾ

3 ಬಾದಷಾ ಬೇಗಂ ಎಂದೂ ಕೂಡ ಹೆಸರಾದವರು ಯಾರು ?
●ನೂರ್ ಜಹಾನ್●
●ಮುಮ್ತಾಜ್ ಮಹಲ್
●ಜಹನಾರಾ
●ಜೋಧಾ ಬಾಯ್

4 ದಕ್ಷಿಣ ಆಫ್ರಿಕದ ರಾಷ್ಟ್ರೀಯ ಪ್ರಾಣಿ ಹಾಗೂ
ಕ್ರೀಡಾ ಲಾಂಛನದಲ್ಲಿರುವ ಪ್ರಾಣಿ ಯಾವುದು?
●ರೈನೋಸಾರ್
●ಆನೆ
●ಸಿಂಹ
●ಕಡವೆ●

5 1977-78ರ ಆಸ್ಟ್ರೇಲಿಯಾ ಪ್ರವಾಸದ ವೇಳೆಗೆ ಭಾರತದ ಯಾವ ಆಟಗಾರನಿಗೆ ನಡುವಲ್ಲಿ ತೂತಿದ್ದ ಬ್ಯಾಟನ್ನು ಉಡುಗೋರೆಯಾಗಿ ನೀಡಲಾಯಿತು?
●ಸುನಿಲ್ ಗಾವಸ್ಕರ್
●ಬಿ.ಎಸ್. ಚಂದ್ರಶೇಖರ್●
●ಕಪಿಲ್ ದೇವ್
●ಚೇತನ್ ಚೌವಾಣ್

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ