FREEGKSMS ನಲ್ಲಿ ಪ್ರಕಟವಾದ ಇಂದಿನ 5 ಪ್ರಶ್ನೆಗಳಿಗೆ ಸgರಿ ಉತ್ತರಗಳು.(07/03/2015)


1 ಇಂಡಿಯಾ ವಿಷನ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು?
□ಮೇಧಾ ಪಾಟ್ಕರ್
□ಮಲ್ಲಿಕಾ ಸಾರಾಭಾಯಿ
□ಅರುಂಧತಿ ರಾಯ್
□ಕಿರಣ್ ಬೇಡಿ■
2 ಪಂಡಿತ್ ಬ್ರಿಜ್ ಮೋಹನ್ ನಾಥ್ ಮಿಶ್ರಾ ಅವರು ಯಾವ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ?
□ಪಂಡಿತ್ ಜಸರಾಜ್
□ಶಂಭು ಮಹಾರಾಜ್
□ಬಿರ್ಜು ಮಹಾರಾಜ್■
□ಕಿಶನ್ ಮಹಾರಾಜ್
3 ರಾಮಾಯಣದ ಪ್ರಕಾರ, ಲಂಕಾದ ಯಾವ ಅಧಿಕಾರಿಯನ್ನು ರಾವಣನು ಹೊರದೂಡಿದನು?
□ಕುಬೇರ■
□ವರುಣ
□ಚಂದ್ರ
□ಚಿತ್ರಸೇನ
4 ಕಥೆಯ ಪ್ರಕಾರ, ಪಿನೊಚ್ಚಿಯೊ ಸುಳ್ಳು ಹೇಳಿದ ಪರಿಣಾಮ ಏನಾಯಿತು?
□ಅವನ ಮೂಗು ಉದ್ದವಾಯಿತು■
□ಅವನ ಕೈಗಳು ರೆಕ್ಕೆಗಳಾಗಿ ಬದಲಾದವು
□ಅವನ ಕಾಲುಗಳು ರೆಕ್ಕೆಗಳಾಗಿ ಬದಲಾದವು
□ಅವನ ತಲೆಯಲ್ಲಿ ಎರಡು ಕೋಡುಗಳು ಮೂಡಿದವು
5 ವಿಶ್ವ ತಂಬಾಕುವಿರೋಧಿ ದಿನವನ್ನು ..... ರಂದು ಆಚರಿಸಲಾಗುತ್ತದೆ.
□31 ಮೇ ■
□28 ಮೇ
□26 ಮೇ
□30 ಮೇ
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023