Drop


Thursday, March 5, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 5 ಪ್ರಶ್ನೆಗಳಿಗೆ ಸರಿ ಉತ್ತರಗಳು.

01.ಇವುಗಳಲ್ಲಿ ಜಾನ್ ಅರ್ಬಕಲ್ ಅವರ ಸಾಕುಪ್ರಾಣಿಯಾಗಿದ್ದ ಪಾತ್ರ ಯಾವುದು?
♤ಸ್ನೂಪಿ
♤ಪ್ಲುಟೋ
♤ಜೆರಿ
♤ಗಾರ್ಫೀಲ್ಡ್●

02 ಒಪ್ಪನ ಎಂಬುದು ಕೇರಳದ ಯಾವ ಸಮುದಾಯದವರ ವಿವಾಹ ಮತ್ತು ಇತರ ಮಹೋತ್ಸವದ ದಿನಗಳಲ್ಲಿ ನಡೆಸಲಾಗುವ ನೃತ್ಯ ಪ್ರಕಾರ?
♤ಕ್ರಿಶ್ಚಿಯನ್ನರು
♤ಮಲಬಾರ್ ಮುಸ್ಲಿಮರು●
♤ಜೈನರು
♤ಬೌದ್ಧರು

03. ಇವುಗಳಲ್ಲಿ, 1814-1816ರ ಆಂಗ್ಲೋ-ಗೂರ್ಖಾ ಯುದ್ಧದ ಬಳಿಕ ಉಳಿದ ಭೂಮಿಯಲ್ಲಿ ಸೇನಾ ತುಕಡಿಗಳ ವಿಶ್ರಾಂತಿಗಾಗಿ ನಿರ್ಮಿಸಲಾದ ನಗರ ಯಾವುದು?
♤ಶಿಮ್ಲಾ●
♤ನೈನಿತಾಲ್
♤ಜೈಪುರ
♤ಗ್ಯಾಂಗ್ಟಕ್

04. ಬೀಡ್‌ವರ್ಕ್ ಎಂಬುದು ಭಾರತದ ಯಾವ ರಾಜ್ಯದ ವಿಶೇಷತೆ?
♤ಗೋವಾ
♤ಮಹಾರಾಷ್ಟ್ರ
♤ರಾಜಸ್ಥಾನ
♤ಗುಜರಾತ್●

05.ಮೋತಿಚೂರ್ ಲಡ್ಡುವಿನ ಮುಖ್ಯ ಆಹಾರಾಂಶ ಯಾವುದು?
♤ಪನೀರ್
♤ಅಕ್ಕಿ ಹಿಟ್ಟು
♤ಕಡಲೆ ಹಿಟ್ಟು●
♤ಬೆಣ್ಣೆ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
9900777436