Drop


Saturday, April 18, 2015

40 Gram Panchayats uplifted to Town Panchayat

40 ಗ್ರಾ. ಪಂ ಮೇಲ್ದರ್ಜೆಗೆ
Sat , 04 /18/2015
ಬೆಂಗಳೂರು : ರಾಜ್ಯದ 64 ಗ್ರಾಮ ಪಂಚಾಯಿತಿಗಳನ್ನು
ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು
ಸರ್ಕಾರ ತೀರ್ಮಾನಿಸಿದೆ.
ನಂಜಯ್ಯನ ಮಠ ಸಮಿತಿಯ ಅವರ ಶಿಫಾರಸಿನ ಮೇರೆಗೆ 40
ಗ್ರಾಮ ಪಂಚಾಯಿತಿಗಳನ್ನು ಹಾಗೂ ನಗರಾಭಿವೃದ್ಧಿ ಇಲಾಖೆ ಶಿಫಾರಸು
ಮಾಡಿರುವ 24 ಗ್ರಾಮ ಪಂಚಾಯಿತಿಗಳು ಮೇಲ್ದರ್ಜೆಗೇರಲಿವೆ .
ಮೇಲ್ದರ್ಜೆಗೆ ಏರಲಿರುವ 64 ಗ್ರಾಮ ಪಂಚಾಯಿತಿಗಳಿಗೆ
ಚುನಾವಣೆ ನಡೆಸದಂತೆ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಇಲಾಖೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ
ಬರೆದಿದೆ .