Drop


Sunday, April 12, 2015

ಇತ್ತೀಚೆಗೆ ಅನ್ವೇಷಣೆಯಾದ ಹೊಸ ಕ್ಷುದ್ರಗ್ರಹಕ್ಕೆ ಮಲಾಲಾ ಹೆಸರು

ಉದಯವಾಣಿ, Apr 12, 2015, 11:51 AM IST

ಇಸ್ಲಾಮಾಬಾದ್‌: ನೊಬೆಲ್‌ ಶಾಂತಿ ಪುರಸ್ಕೃತ ಪಾಕ್‌ ಬಾಲಕಿ ಮಲಾಲಾ ಯೂಸಫ್ ಝೈ  ಹೆಸರನ್ನು ಇತ್ತೀಚೆಗೆ ಅನ್ವೇಷಣೆಯಾದ ಕ್ಷುದ್ರಗ್ರಹಕ್ಕೆಇಡಲಾಗಿದೆ. 

ನಾಸಾ ಖಗೋಳ ಶಾಸ್ತ್ರಜ್ಞೆ ಆ್ಯಮಿ ಮೈಂಜರ್‌ ತಾವು 5 ವರ್ಷದ ಕೆಳಗೆ ಅನ್ವೇಷಿಸಿದ ಆಕಾಶಕಾಯಕ್ಕೆ ಮಲಲಾ ಹೆಸರನ್ನು ನೀಡಿದ್ದಾರೆ. ಮಂಗಳಮತ್ತು ಗುರು ಗ್ರಹಗಳ ಮುಖ್ಯ ರೇಖೆ ಈ ಆಕಾಶಕಾಯ ಇದೆ. ಇದು 5.5 ವರ್ಷಕ್ಕೆ ಒಂದು ಸಲ ಸೂರ್ಯನ ಸುತ್ತ ಸುತ್ತುತ್ತದೆ.