ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನಸೀಂ ಜೈದಿ:


ನವದೆಹಲಿ, ಏ.9- ಕೇಂದ್ರ ಮುಖ್ಯ
ಚುನಾವಣಾ ಆಯುಕ್ತರಾಗಿ ಹಾಲಿ ಆಯುಕ್ತ
ನಸೀಂ ಜೈದಿ ಅವರು ನೇಮಕವಾಗುವುದು
ಖಚಿತವಾಗಿದೆ. ಹಾಲಿ ಆಯುಕ್ತರಾಗಿರುವ ನಸೀಂ
ಜೈದಿ ಅವರನ್ನೇ ಮುಂದಿನ ಮುಖ್ಯ
ಚುನಾವಣಾ ಆಯುಕ್ತರನ್ನಾಗಿ ನೇಮಕ
ಮಾಡಿದ್ದು, ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ
ದೊರಕಿದೆ . ಇದೇ ತಿಂಗಳ 19ರಂದು ಹಾಲಿ
ಆಯುಕ್ತ ಎಚ್.ಎಸ್.ಬ್ರಹ್ಮ ಅಧಿಕಾರಾವಧಿ
ಮುಗಿಯಲಿದೆ. ಅಂದೇ ನಸೀಂ ಜೈದಿ ನೂತನ
ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ
ವಹಿಸಿಕೊಳ್ಳಲಿದ್ದಾರೆ.
.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023