Charlie Hebdo 's ediror Stephen's book ready to release..

' ಚಾರ್ಲಿ ಹೆಬ್ದೊ ' ಸಂಪಾದಕ
ಸ್ಟೀಫನ್ ಬರೆದ ಪುಸ್ತಕ
ಪ್ಯಾರಿಸ್ ( ಐಎಎನ್ಎಸ್ ) : ಉಗ್ರರ ದಾಳಿಗೆ ಬಲಿಯಾದ
ಫ್ರಾನ್ಸ್ನ ' ಚಾರ್ಲಿ ಹೆಬ್ದೊ '
ವಾರಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ
ಸ್ಟೀಫನ್ ಚಾರ್ಬೊನಿಯರ್ (ಚಾರ್ಬ್) ಅವರ
ಪುಸ್ತಕವೊಂದು
ಪ್ರಕಟಣೆಗೆ ಸಿದ್ಧವಾಗಿದೆ .
' ಅನ್ ಓಪನ್ ಲೆಟರ್ ಟು ದಿ ಫ್ರಾಡ್ಸ್ಟರ್ಸ್ ಆಫ್
ಇಸ್ಲಾಮೋಫೋಬಿಯಾ ಹೂ ಪ್ಲೇ ಇನ್ಟು ರಾಸಿಸ್ಟ್ಸ್ ಹ್ಯಾಂಡ್ಸ್ '
ಹೆಸರಿನ ಪುಸ್ತಕವನ್ನು ಚಾರ್ಬ್ ಸಾಯುವ ಎರಡು ದಿನದ
ಹಿಂದಷ್ಟೇ ಬರೆದು ಮುಗಿಸಿದ್ದರು ಎಂದು ಬಿಬಿಸಿ
ವರದಿ ಮಾಡಿದೆ.
ಈ ಪುಸ್ತಕದಲ್ಲಿ ಮುಸ್ಲಿಂ ಮೂಲಭೂತವಾದವನ್ನು ಚಾರ್ಬ್
ಖಂಡಿಸಿದ್ದಾರೆ ಎನ್ನಲಾಗಿದೆ . ಪತ್ರಿಕಾ
ಕಚೇರಿಯ ಮೇಲೆ ಜನವರಿ 7 ರಂದು
ನಡೆದಿದ್ದ ಉಗ್ರರ ದಾಳಿಯಲ್ಲಿ ಚಾರ್ಬ್
ಸೇರಿದಂತೆ 12 ಮಂದಿ ಮೃತಪಟ್ಟಿದ್ದರು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023