FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (06-04-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (06-04-2015)

01). ಮತ್ಸುಯಾಮಾದಲ್ಲಿ ಇತ್ತೀಚೆಗೆ ನಡೆದ ಈಜು ಸ್ಪರ್ಧೆಯಲ್ಲಿ 1 ಗಂಟೆ 15 ನಿಮಿಷ, 54.39 ಸೆಕೆಡ್‌ಗಳಲ್ಲಿ 1,500 ಮೀಟರ್‌ ಈಜಿದ 100 ವರ್ಷದ ಮಹಿಳೆ 'ಮೇಕೊ ನಾಗೌಕ' ಎರಡನೇ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಇವರು ಯಾವ ದೇಶದವರು?
a) ಆಸ್ಟ್ರೇಲಿಯಾ
b) ಚೀನಾ
c) ಕೀನ್ಯಾ
d)  ಜಪಾನ■

02). ಹೆಣ್ಣುಮಗು ನಿರೀಕ್ಷೆಯಲ್ಲಿ ಬ್ರಿಟನ್ ರಾಜಮನೆತನದ ರಾಜಕುಮಾರ ಯಾರು?
a) ವಿಲಿಯಂ■
b) ಡೇವಿಡ್
c) ಮೆಕ್ ಬ್ರೆತ್
d) ಯಾರೂ ಅಲ್ಲ

03). ಬಾಲಿವುಡ್ ಮೆಗಾಸ್ಟಾರ್ ಹೃತಿಕ್ ರೋಷನ್ ಮತ್ತು ಶಾಹಿದ್ ಕಪೂರ್ ಏ.7ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರೀತಿಯ ನೃತ್ಯ ಪ್ರದರ್ಶಿಸಲಿದ್ದಾರೆ. ಸಮಾರಂಭ ನಡೆಯುವ ಸ್ಥಳ...
a) ದೆಹಲಿಯಲ್ಲಿ
b) ಮುಂಬೈದಲ್ಲಿ
c) ಜಾರ್ಖಂಡ್
d) ಕೋಲ್ಕೊತಾದಲ್ಲಿ■

04). ವಿಶ್ವದ ಉಗಮಕ್ಕೆ ಕಾರಣವಾದ ಮಹಾಸ್ಫೋಟ (ಬಿಗ್‌ಬ್ಯಾಂಗ್‌) ಮತ್ತು  ನಿಗೂಢ ದೇವಕಣ ಭೇದಿಸುವ ಪ್ರಯೋಗ ಎರಡು ವರ್ಷಗಳ ನಂತರ ಜಿನೀವಾ ಬಳಿ ಸುರಂಗದಲ್ಲಿ ಮತ್ತೆ  ಆರಂಭವಾಗಿದೆ. ಇದರ ಬಗ್ಗೆ ಮೊದಲು ಅಧ್ಯಯನ ನಡೆಸಿದ ಭಾರತೀಯ ವಿಜ್ಞಾನಿ ಯಾರು?
a) ಜೀತೇಂದ್ರನಾಥ
b) ಮಹೇಂದ್ರ ಸಿಂಗ್
c) ಸತ್ಯೇಂದ್ರನಾಥ ಬೋಸ್■
d) ಯಾರೂ ಅಲ್ಲ

05). ಎಂ.ಎಸ್.ಧೋನಿಯವರ ಮುದ್ದಿನ ಪುತ್ರಿಯ ಹೆಸರೇನು?
a) ರೀನಾ
b) ಮೀನಾ
c) ಝೀವಾ■
d) ರೀವಾ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023