Sunday, April 12, 2015

FREEGKSMS ನ ಇಂದಿನ 05 ನೇರ ಪ್ರಶ್ನೆಗಳು ನೇರ ಸರಿ ಉತ್ತರಗಳು. 12/04/2015

FREEGKSMS ನ  ಇಂದಿನ 05 ನೇರ ಪ್ರಶ್ನೆಗಳು ನೇರ ಸರಿ ಉತ್ತರಗಳು. 12/04/2015

01). ಡಾ. ಬಿ.ಆರ್. ಅಂಬೇಡ್ಕರ್ ರವರನ್ನು 'ಸಂವಿಧಾನಶಿಲ್ಪಿ' ಎಂದು ಕರೆದವರು ಯಾರು?
a) ಕೆ.ಎಂ. ಮುನ್ಷಿ
b) ಟಿ.ಟಿ. ಕೃಷ್ಣಮಾಚಾರಿ
c) ಎಂ.ವಿ. ಪೈಲಿ●
d) ಭಾರತ ಸರ್ಕಾರ

02).  ಕರ್ನಾಟಕ ಪ್ರಹಸನ ಪಿತಾಮಹ ....
a) ಸಿ.ಪಿ.ಕೆ
b) ಟಿ.ಪಿ.ಕೈಲಾಸಂ●
c) ಮಾಸ್ತಿ
d) ಯಾರೂ ಅಲ್ಲ

03). ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯಲಿರುವ ಯಾವ ಗಣತಿಗೆ ರಾಜ್ಯಾದ್ಯಂತ ಶನಿವಾರ ಏಕಕಾಲದಲ್ಲಿ ವಿಧ್ಯುಕ್ತ ಚಾಲನೆ ಸಿಕ್ಕಿದೆ?
a) ಜನರ ಮತ್ತು ಪ್ರಾಣಿಗಳ ಗಣತಿ
b) ಪಶು ಮತ್ತು ಸಾಮಾಜಿಕ ಗಣತಿ
c)  'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ'  (ಜಾತಿಗಣತಿ)●
d) ಆರ್ಥಿಕ ಮತ್ತು ಸಮುದಾಯ ಗಣತಿ

04).  ರಾಜ್ಯದಲ್ಲಿ ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿ ಸಮೀಕ್ಷೆ (ಜಾತಿವಾರು ಗಣತಿ) ಶನಿವಾರ ಆರಂಭವಾಗಿದೆ. ಇದು ಎಷ್ಟು ವರ್ಷಗಳ ನಂತರ ನಡೆಯುತ್ತಿದೆ?
a) ೭೫
b) ೨೫
c) ೫೩
d) ೮೪●

05). 2015ನೇ ಸಾಲಿನ ಪದ್ಮಭೂಷಣ ಡಾ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಯಿತು?
a) ಪ್ರವೀಣ್ ಘೋಡ್ಕಿಂಡಿ
b) ಡಾ.ಕೆ.ಜೆ.ಯೇಸುದಾಸ್●
c) ಪಂಡಿತ್ ರವಿಶಂಕರ್
d) ಯಾರೂ ಅಲ್ಲ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ