Drop


Monday, April 13, 2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.13-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.13-04-2015

01). ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿತು ?

a) ಕದಂಬರು
b) ಗಂಗರು●
c) ರಾಷ್ಟ್ರಕೂಟರು
d) ಚಾಲುಕ್ಯರು

02). ಹಸಿರು ಸಸ್ಯಗಳು ?

a) ಉತ್ಪಾದಕಗಳೂ●
b) ಮಾಂಸಾಹಾರಿಗಳೂ
c) ಸಸ್ಯಾಹಾರಿಗಳು
d) ವಿಘಟಕಗಳು

03). ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?

a) ಹರ್ಡೆಕರ್ ಮಂಜಪ್ಪ
b) ಖಾನ್ ಅಬ್ದುಲ್ ಗಫರ್ ಖಾನ್
c) ಗಂಗಾಧರರಾವ್ ದೇಶಪಾಂಡೆ●
d) ಯಾರೂ ಅಲ್ಲ

04). ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು?

a) ಡಾ ರಾಜ್ ಕುಮಾರ್
b) ಯು ಆರ್ ಅನಂತಮೂರ್ತಿ
c) ಎಸ್ ನಿಜಲಿಂಗಪ್ಪ
d) ಕುವೆಂಪು●

05). ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ಪಾಕಿಸ್ತಾನದ 'ಮಲಾಲಾ ಯೂಸಫ್ ಜಾಯ್' ಳ ಹೆಸರನ್ನು ಇತ್ತೀಚೆಗೆ ಇದಕ್ಕೆ ಇಡಲಾಗಿದೆ...

a) ಅಂತರಾಷ್ಟ್ರೀಯ ಮಕ್ಕಳ ಅಭಿವೃದ್ಧಿ ಮಂಡಳಿ
b) ರಾಷ್ಟ್ರೀಯ ಮಹಿಳಾ ಕಲ್ಯಾಣ ಸಂಸ್ಥೆಗೆ
c) ಕ್ಷುದ್ರ ಗ್ರಹಕ್ಕೆ●
d) ಯಾವುದುಕ್ಕೂ ಅಲ್ಲ.

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ