FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು 01-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು 01-04-2015

1.ಚಿಂಕಾರ ಅಭಯಾರಣ್ಯವು ಬಾರತದ ಯಾವ ರಾಜ್ಯದಲ್ಲಿದೆ?
●ಅಸ್ಸಾಂ
●ಮಹಾರಾಷ್ಟ್ರ
●ರಾಜಸ್ತಾನ
●ಗುಜರಾತ್●

2 ಒಂದು ಮೀರತ್ನಿಂದ ಮತ್ತೊಂದನ್ನು ಖಿಜ್ರಾಬಾದ್ನಿಂದ ದೆಹಲಿಗೆ ಅಶೋಕನ ಎರಡು ಶಿಲಾ ಬರಹವನ್ನು ಯಾವ ಭಾರತೀಯ ಆಡಳಿತಗಾರ ಸ್ಥಳಾಂತರಿಸಿದರು?
●ಫಿರುಜ್ ತುಘಲಕ್●
●ಅಲ್ಲಾ-ಉದ್-ದಿನ್-ಖಲ್ಜಿ
●ಬಾಬರ್
●ಇಲ್ತುತ್ಮಿಶ್

3 ಭಾರತದ ಯಾವ ರಾಜ್ಯದಲ್ಲಿ ಸುನಿಲ್ ಗವಾಸ್ಕರ್ ಅವರ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು?
●ಹೈದರಾಬಾದ್
●ಬೆಂಗಳೂರು●
●ಚೆನ್ನೈ
●ಮುಂಬೈ

4 ತಾರಾಮತಿ ಗಾನ ಮಂದಿರವನ್ನು ಯಾವ ಭಾರತೀಯ ಸ್ಮಾರಕದ ಹೊರಗೆ ಕಟ್ಟಲಾಯಿತು?
●ಕೆಂಪು ಕೋಟೆ
●ತಾಜ್ ಮಹಲ್
●ಸೈಂಟ್ ಡೇವಿಡ್
●ಗೋಲ್ಕೊಂಡ ಕೋಟೆ●

5 ರಾಮಾಯಣದಲ್ಲಿ, ಸುರಸೇನ ಮತ್ತು ಸುಬಾಹು ಯಾರ ಮಕ್ಕಳು?
●ಭರತ●
●ಲಕ್ಷ್ಮಣ
●ರಾಮ
●ಶತ್ರುಘ್

6). ಭಯೋತ್ಪಾನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣದ ವಿವಾದಾತ್ಮಕ ವಿಧೇಯಕವನ್ನು ಯಾವ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ?

●ಗುಜರಾತ್●
●ಮಹರಾಷ್ಟ್ರ
●ಕರ್ನಾಟಕ
●ತಮಿಳುನಾಡು

7).  ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಲ್ಲೊಂದಾದ ಇಡ್ಲಿಗೂ ಈಗ ಒಂದು ದಿನ ಆಚರಿಸಲು ನಿರ್ಧರಿಸಲಾಗಿದ್ದು, ಪ್ರತಿ ವರ್ಷ ಮಾರ್ಚ್ 30ರಂದು 'ಇಡ್ಲಿ ದಿನಾಚರಣೆ' ಆಚರಿಸಲೂ ಉದ್ದೇಶಿಸಲಾಗಿದೆ. ಮೊದಲು ಯಾವ ರಾಜ್ಯದಲ್ಲಿ ಇದನ್ನು ಆಚರಿಸಲಾಯಿತು?

●ಆಂಧ್ರಪ್ರದೇಶ
●ಕೇರಳ
●ತಮಿಳುನಾಡು●
●ಕರ್ನಾಟಕ

8). ಶತಕೋಟ್ಯಾಧೀಶ್ವರರ 20 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ನಗರ ಯಾವುದು?

●ಬೆಂಗಳೂರು●
●ಮೈಸೂರು
●ಮಂಡ್ಯ
●ಕೋಲಾರ

9). ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಯಾವ ಪ್ರಶಸ್ತಿಯನ್ನು ಪ್ರದಾನ ಮಾಡಿದರು?

●ಪದ್ಮ ಭೂಷಣ
●ಪದ್ಮವಿಭೂಷಣ●
●ಪದ್ಮ ಪ್ರಶಸ್ತಿ
●ಯಾವುದೂ ಅಲ್ಲ

10). ಧಾರವಾಡದಲ್ಲಿ ಸ್ಥಾಪನೆಯಾಗುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ?

●ನಾರಾಯಣ ಮೂರ್ತಿ
●ಸುಧಾಮೂರ್ತಿ●
●ನಿರುಪಮಾ ರಾವ್
●ವಿಶಾಲ್ ಸಿಕ್ಕಾ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023