FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (04-04-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (04-04-2015)

01).  ಉತ್ತರಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಈ ಪ್ರದೇಶ ಯಾವುದು ?
a)  ಕಾರವಾರ●
b)  ಅಂಕೋಲ
c) ಶಿರಸಿ
d) ಹೊನ್ನಾವರ

02). ಜೀವಕೋಶವನ್ನು ಅಳೆಯಲು ಬಳಸುವ ಮಾನ ಯಾವುದು?
a) ಎಲೆಕ್ಟ್ರಾನ್
b) ಪ್ರೋಟಾನ್
c) ನ್ಯೂಟ್ರಾನ್
d) ಮೈಕ್ರಾನ್●

03). ಸರ್ವೋಚ್ಚ ನ್ಯಾಯಾಲಯವು ಎಲ್ಲಿದೆ?
a) ಮುಂಬೈ
b) ದೆಹಲಿ●
c) ಕೋಲ್ಕತ್ತಾ
d) ಬೆಂಗಳೂರು

04). ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ ಪ್ರಾಣಿಗಳು ಯಾವವು?
a) ಕುದುರೆ
b) ಆನೆ
c) ಎತ್ತು ಮತ್ತು ಸಿಂಹ
d) ಎಲ್ಲವೂ ಹೌದು●

05). "ಆಪರೇಷನ್ ರಾಹತ್" ಕಾರ್ಯಾಚರಣೆ ಯಾವುದಕ್ಕೆ ಸಂಭವಿಸಿದ್ದು?
a) ಉಗ್ರವಾದಿಗಳನ್ನು ಮಟ್ಟ ಹಾಕಲು
b) ಮಕ್ಕಳ ರಕ್ಷಣೆ
c) ಬಡವರ ರಕ್ಷಣೆ
d) ಯಮೆನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ●

06). ಭಾರತದ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ವೈಫೈ ಸೇವೆಯನ್ನು ಈ ನಗರಕ್ಕೆ ಒದಗಿಸುತ್ತಿದ್ದು ಈಗ ಅದಕ್ಕೆ ಮಂಗಗಳ ಕಾಟ ಹೆಚ್ಚಾಗಿದೆ. ಅದು ಯಾವ ಪ್ರದೇಶ?
a) ವಾರಾಣಾಸಿ●
b) ಮಧುರೈ
c) ಕನ್ಯಾಕುಮಾರಿ
d) ಯಾವುದು ಅಲ್ಲ

07). ಗೋವಾಗೆ ತೆರಳಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ  ಫ್ಯಾಬ್‌ ಇಂಡಿಯಾ ಬಟ್ಟೆ ಮಳಿಗೆಯ ಮಹಿಳೆಯರ ಟ್ರಯಲ್‌ ರೂಮ್‌ನ (ಬಟ್ಟೆ ಬದಲಿಸುವ ಕೊಠಡಿ) ಸಿಸಿ ಟಿವಿ ಕ್ಯಾಮೆರಾ ಪತ್ತೆ ಹಚ್ಚಿದ್ದಾರೆ. ಅವರು ಯಾರು?
a) ಶೃತಿ ಇರಾನಿ
b) ಸುಷ್ಮಾ ಸ್ವರಾಜ್
c) ಸ್ಮೃತಿ ಇರಾನಿ●
d) ಯಾರೂ ಅಲ್ಲ

08). ರಾಜ್ಯದ ಪ್ರಥಮ ಅಂಚೆ ಎಟಿಎಮ್ ನ್ನು ಎಲ್ಲಿ ಪ್ರಾರಂಭಿಸಲಾಯಿತು?
a) ಬೆಂಗಳೂರು●
b) ಮೈಸೂರು
c) ತುಮಕೂರು
d) ಮಂಡ್ಯ

09). ೨೦೧೪ ನೇ ಸಾಲಿನ ಬಸವ ಕೃಷಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
a) ರಾಜೇಂದ್ರ
b) ಮೇಧಾ ಪಾಟ್ಕರ್●
c) ಅಣ್ಣಾ ಹಜಾರೆ
d) ಯಾರೂ ಅಲ್ಲ

10). 'ಕಾರು' (ಪೆಟ್ರೋಲ್) ಕಂಡುಹಿಡಿದವರು ಯಾರು?
a) ರುಡಾಲ್ಫ್
b) ಮೈಕಲ್ ಫ್ಯಾರಡೆ
c) ಆಲ್ಫ್ರೆಡ್ ನೊಬೆಲ್
d) ಕಾರ್ಲ್ ಬೆಂಜ್●

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023