FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 03-04-2015

FREEGKSMS ನಲ್ಲಿ ಪ್ರಕಟವಾದ ಇಂದಿನ 11 ಪ್ರಶ್ನೆಗಳಿಗೆ ಸರಿ ಉತ್ತರಗಳು. 03-04-2015

01).  ಕಾದಂಬರಿ ಸಾರ್ವಭೌಮ.....
a) ಅ.ನ.ಕೃಷ್ಣರಾಯ●
b) ಸಿ.ಪಿ.ಕೆ
c) ಜಿ.ಎಸ್. ಶಿವರುದ್ರಪ್ಪ
d) ಯು.ಆರ್. ಅನಂತಮೂರ್ತಿ

02). ಕನ್ನಡದ ವರ್ಡ್ಸ್ ವರ್ತ್ ಯಾರು?
a) ಅನುಪಮ ನಿರಂಜನ್
b) ಡಾ. ಸಿದ್ಧಲಿಂಗಯ್ಯ
c) ಕುವೆಂಪು ●
d) ಯಾರೂ ಅಲ್ಲ

03). ಸಾವಿರ ಹಾಡುಗಳ ಸರದಾರ....

a) ಶಿಶುನಾಳ ಶರೀಫರು
b) ಬಾಳಪ್ಪ ಹುಕ್ಕೇರಿ●
c) ಸಿ. ಅಶ್ವತ್
d) ಯಾರೂ ಅಲ್ಲ

04).  ಷಟ್ಪದಿ ಬ್ರಹ್ಮ....
a) ಹರಿಹರ
b) ನಾಗಚಂದ್ರ
c) ರಾಘವಾಂಕ●
d) ಲಕ್ಷ್ಮೀಶ

05). ತ್ರಿಪದಿ ಚಕ್ರವರ್ತಿ
a) ಬಸವಣ್ಣ
b) ಗಳಗನಾಥ
c) ನಾಗಚಂದ್ರ
d) ಸರ್ವಜ್ಞ●

06). ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?
a) ಪಂಪ
b) ಕಾಳಿದಾಸ
c) ಬಸವಪ್ಪ ಶಾಸ್ತ್ರಿ●
d) ಯಾರೂ ಅಲ್ಲ

07).  ಕರ್ನಾಟಕದ ಮಾರ್ಟಿನ್ ಲೂಥರ್
a) ಅಲ್ಲಮ ಪ್ರಭುಗಳು
b) ರಾಮಾನುಜಾಚಾರ್ಯರು
c) ಬಸವಣ್ಣ●
d) ಯಾರೂ ಅಲ್ಲ

08). ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?
a) ನಾಲ್ವಡಿ ಕೃಷ್ಣರಾಜ ಒಡೆಯರು
b) ಚಿಕ್ಕದೇವರಾಜ ಒಡೆಯರ್
c) ಮುಮ್ಮಡಿ ಕೃಷ್ಣರಾಜ ಒಡೆಯರು●
d) ಯಾರೂ ಅಲ್ಲ

09).  ಚಲಿಸುವ ವಿಶ್ವಕೋಶ ....
a) ಕುವೆಂಪು
b) ಕೆ.ಶಿವರಾಮಕಾರಂತ ●
c) ಬೇಂದ್ರೆ
d) ಗಿರೀಶ್ ಕಾರ್ನಾಡ್

10).  ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?
a) ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
b) ಶಿವರಾಂ ಕಾರಂತ್
c) ಕೆ.ಎಸ್.ನರಸಿಂಹಸ್ವಾಮಿ●
d) ಯಾರೂ ಅಲ್ಲ

11).  ಕರ್ನಾಟಕದ ಉಕ್ಕಿನ ಮನುಷ್ಯ...
a) ಹಳ್ಳಿಕೇರಿ ಗುದ್ಲೆಪ್ಪ●
b) ಹರ್ಡೆಕರ್ ಮಂಜಪ್
c) ಖಾನ್ ಅಬ್ದುಲ್ ಗಫರ್ ಖಾನ್
d) ಯಾರೂ ಅಲ್ಲ.

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023