FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು.02/04/15

FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು.02/04/15

01). ರೈಲು ಗಾಲಿ ಕಾರ್ಖಾನೆಯು ಎಲ್ಲಿದೆ?

a) ಯಲಹಂಕ●
b) ಹೈದರಾಬಾದ್
c) ಕೊಲ್ಕತ್ತ
d) ಕೊಚಿನ್

02). ನಮ್ಮ ಸಂವಿಧಾನದ .......... ನೇ ವಿಧಿಯು ಸಂಸತ್ತಿನ ರಚನೆಗೆ ಅವಕಾಶ ಮಾಡಿಕೊಟ್ಟಿದೆ.

a) 77 ನೇ ವಿಧಿ
b) 79 ನೇ ವಿಧಿ●
c) 76 ನೇ ವಿಧಿ
d) 81 ನೇ ವಿಧಿ

03). ಮಾನವನ ಹೃದಯವನ್ನು ರಕ್ಷಿಸಲ್ಪಟ್ಟಿರುವ ಪೊರೆ ಯಾವುದು?

a) ಪೆರಿಕಾರ್ಡಿಯಲ್ ಪೊರೆ●
b) ಕೋಶಪೊರೆ
c) ಚರ್ಮದ ಪೊರೆ
d) ಮಾಂಸದ ಹೊದಿಕೆ

04). ಭಾರತದ ನಾಗರೀಕತೆಯ ತೊಟ್ಟಿಲು ಎಂದು ಯಾವ ನದಿಯನ್ನು ಕರೆಯಲಾಗುತ್ತದೆ?

a) ರಾವಿ
b) ಸಿಂಧೂ●
c) ತಪತಿ
d) ಗಂಗಾ

05).9.ಒಂದು ಕಾರು ಬೆಂಗಳೂರನ್ನು ಬೆಳಗಿನ 7.12 ಗಂಟೆಗೆ ಬಿಟ್ಟು 180ಕಿ.ಮೀ ದೂರವಿರುವ ಗುಂಡ್ಲುಪೇಟೆಯನ್ನು ಬೆಳಗಿನ 10.57 ನಿಮಿಷಕ್ಕೆ ತಲುಪುತ್ತದೆ.ಕಾರಿನ ಸರಾಸರಿ ವೇಗ ಪ್ರತಿ ಗಂಟೆಗೆ ಎಷ್ಟು ಕಿ.ಮೀ.?
a.44
b.48●
c.46
d.50

06). ವಿಶ್ವದ ಅತಿ ಹಿರಿಯ ಮಹಿಳೆ  ಮಿಸಾವೊ ಒಕಾವಾ ಬುಧವಾರ ನಿಧನರಾದರು. ಅವರಿಗೆ 117 ವರ್ಷ ವಯಸ್ಸಾಗಿತ್ತು. ಅವರು ಯಾವ ದೇಶದವರು?

a) ಅಮೇರಿಕಾ
b) ಚೀನಾ
c) ಥೈಲ್ಯಾಂಡ್
d) ಜಪಾನ●

07). ಏಪ್ರಿಲ್ 4ರಂದು  ಮಿಜೋರಾಂ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿರುವವರು ಯಾರು?

a) ಕೇಸರಿನಾಥ ತ್ರಿಪಾಠಿ●
b) ಹಂಸರಾಜ್ ಭಾರದ್ವಾಜ್
c) ಅಜೀಜ್ ಖುರೇಷಿ
d) ಕಲ್ಯಾಣ ಸಿಂಗ್

08). ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಟ್ರೋಫಿ ಪ್ರದಾನ ವಿವಾದದಿಂದ ಬೇಸತ್ತಿರುವ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಅಧ್ಯಕ್ಷರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಯಾರು?

a) ಶ್ರೀನಿವಾಸನ್
b) ಮುಸ್ತಫಾ ಕಮಾಲ್‌●
c) ಲಲಿತ್ ಮೋದಿ
d) ರಾಮ್ ಬಿಶ್ಚಾಸ್

09). ಸಿದ್ದಗಂಗಾ ಮಠದ ಪೀಠಾಧ್ಯಕ್ಷ, ಜಗದ್ಗುರು ಶಿವಕುಮಾರ ಸ್ವಾಮಿ ಅವರಿಗೆ ಬುಧವಾರ ಎಷ್ಟನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಲಾಯಿತು?

a) ೧೦೮ ನೇ●
b) ೧೦೭ ನೇ
c) ೧೦೫ ನೇ
d) ೧೦೩ ನೇ

10).  ಭಾರತದ ಸೈನಾ ನೆಹ್ವಾಲ್‌ ಮತ್ತು ಕೆ.ಶ್ರೀಕಾಂತ್‌ ಅವರು ಮಲೇಷ್ಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇದು ಎಲ್ಲಿ ನಡೆಯುತ್ತಿದೆ?

a) ನೇಪಾಳನಲ್ಲಿ
b) ಸಿಂಗಾಪೂರ್ ನಲ್ಲಿ
c) ಕ್ವಾಲಾಲಂಪುರನಲ್ಲಿ ●
d) ಚೀನಾದ ಬೀಜಿಂಗ್ ನಲ್ಲಿ

11). ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ...

a) ಶ್ರೀಗಂಧ ಮರ●
b) ಆಲದ ಮರ
c) ಬೇವಿನ ಮರ
d) ಅರಳೆ ಮರ

12). ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ?

a) 41ನೇ ವಿಧಿ.
b) 42ನೇ ವಿಧಿ●
c) 40ನೇ ವಿಧಿ.
d) 44ನೇ ವಿಧಿ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023