JOB INFO: IN VARIOUS DEPARTMENTS...

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ವಿಜಯ ಬ್ಯಾಂಕ್‌, ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸೇನಾಪಡೆ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌
ಎಸ್‌ಎಸ್‌ಸಿನಲ್ಲಿ 2902 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/04/2015.

ಹುದ್ದೆ ಹೆಸರು: 1) ಸಬ್‌ಇನ್‌ಸ್ಪೆಕ್ಟರ್‌ ಇನ್‌ ಸೆಂಟ್ರಲ್‌ ಆರ್ಮ್ಡ್‌ ಫೋರ್ಸಸ್‌: 1706.

* ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (ಸಿಆರ್‌ಪಿಎಫ್‌):221 ಹುದ್ದೆ, * ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್‌
(ಸಿಐಎಸ್‌ಎಫ್‌): 289 ಹುದ್ದೆ, * ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ): 53 ಹುದ್ದೆ, *  ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ (ಬಿಎಸ್‌ಎಫ್‌): 607 ಹುದ್ದೆ. 2) ಸಬ್‌ಇನ್‌ಸ್ಟೆಕ್ಟರ್‌ ಇನ್‌ ದೆಹಲಿ ಪೊಲೀಸ್‌: 95 ಹುದ್ದೆ. ವೇತನ ಶ್ರೇಣಿ: ರೂ. 9300ರಿಂದ 34800. 3) ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ (ಎಸ್‌ಎಐ) (ಸಿಐಎಸ್‌ಎಫ್‌): 1101 ಹುದ್ದೆ (ಪುರುಷರು: 991, ಮಹಿಳೆಯರು: 110).
ವೇತನ ಶ್ರೇಣಿ: ರೂ. 5200ರಿಂದ 20200.
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಪದವಿ. ಅರ್ಜಿ ಶುಲ್ಕ: ರೂ. 100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷಾ ದಿನಾಂಕ: 21/6/2015
* ಬೆಂಗಳೂರು, ಕಲಬುರಗಿ, ಮಂಗಳೂರು, ಧಾರವಾಡದಲ್ಲಿ ಪರೀಕ್ಷೆ ನಡೆಯಲಿದೆ. * ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/04/2015.
ವಿಳಾಸ: ದಿ ರೀಜನಲ್‌ ಡೈರೆಕ್ಟರ್‌ (ಕೆಕೆಆರ್‌), ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಮೊದಲ ಮಹಡಿ, 'ಇ' ವಿಂಗ್‌, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು: 560034
ಹೆಚ್ಚಿನ ಮಾಹಿತಿಗೆ http://ssc.nic.in

ವಿಜಯ ಬ್ಯಾಂಕ್‌
27 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/4/2015. ಹುದ್ದೆ ವಿವರ: ಪ್ರೊಬೇಷನರಿ ಮ್ಯಾನೇಜರ್‌–ಚಾರ್ಟರ್ಡ್‌ ಅಕೌಂಟೆಂಟ್ಸ್‌. ವೇತನ ಶ್ರೇಣಿ: ರೂ.19400ರಿಂದ 28100. ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 300

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯ ಪ್ರಿಂಟ್‌ಔಟ್‌ ತೆಗೆದು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 9/5/2015.
ಇತರ ಮಾಹಿತಿಗೆ www.vijayabank.com

ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌
ಬಿಎಸ್‌ಎಫ್‌ನಲ್ಲಿ 346 ಹುದ್ದೆಗಳನ್ನು (ಕ್ರೀಡಾ ಕೋಟಾ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4/5/2015.

ಹುದ್ದೆ ಹೆಸರು: ಕಾನ್‌ಸ್ಟೆಬಲ್‌ (ಜಿಡಿ): ಪುರುಷರು: 241 ಹುದ್ದೆ, ಮಹಿಳೆಯರು: 105 ಹುದ್ದೆ
ವೇತನ ಶ್ರೇಣಿ: ರೂ. 5200ರಿಂದ 20200
ವಿದ್ಯಾರ್ಹತೆ: ಮೆಟ್ರಿಕುಲೇಷನ್‌ ಅಥವಾ ತತ್ಸಮಾನ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 50
ವಿಳಾಸ: ದಿ ಕಮಾಂಡೆಂಟ್‌, 25 ಬಿಎನ್‌ ಬಿಎಸ್‌ಎಫ್‌, ಚಾವ್ಲಾ ಕ್ಯಾಂಪ್‌, ನಜಾಫ್‌ಗಡ ಪೋಸ್ಟ್‌ ಆಫೀಸ್‌, ನವದೆಹಲಿ: 110071
ಹೆಚ್ಚಿನ ಮಾಹಿತಿಗೆ http://bsf.nic.in/

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌
ಪಿಎನ್‌ಬಿನಲ್ಲಿ 53 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/4/2015
ಹುದ್ದೆ ಹೆಸರು: ಸ್ಪೆಷಲಿಸ್ಟ್‌ ಆಫೀಸರ್‌
ವೇತನ ಶ್ರೇಣಿ: ರೂ. 19400ರಿಂದ 28100, ಕೆಲ ಹುದ್ದೆಗಳಿಗೆ: ರೂ. 14500ರಿಂದ 25700
ಅರ್ಜಿ ಶುಲ್ಕ: ರೂ.400
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ  ಹಾಗೂ ಸಂದರ್ಶನ
* ಪರೀಕ್ಷೆ ದಿನಾಂಕ: 29/5/2015
ಹೆಚ್ಚಿನ ಮಾಹಿತಿಗೆ www.pnbindia.in

ಸೇನಾಪಡೆ
334 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/5/2015. ಹುದ್ದೆ ಹೆಸರು: ಹವಿಲ್ದಾರ್

* ಸೈನ್ಸ್‌ ಸ್ಟ್ರೀಮ್‌: 200 ಹುದ್ದೆ, * ಆರ್ಟ್ಸ್‌ ಸ್ಟ್ರೀಮ್‌: 134 ಹುದ್ದೆ. ವೇತನ ಶ್ರೇಣಿ: ರೂ. 5200-ರಿಂದ 20200
ವಿದ್ಯಾರ್ಹತೆ: ಸೈನ್ಸ್‌ ಸ್ಟ್ರೀಮ್‌: ಎ.ಎಸ್ಸಿ/ಬಿ.ಎಸ್ಸಿ/ಎಂಸಿಎ/ ಬಿ.ಟೆಕ್‌/ಬಿ.ಎಸ್ಸಿ (ಐಟಿ). ಆರ್ಟ್‌ ಸ್ಟ್ರೀಮ್‌: ಎಂ.ಎ/ಬಿ.ಎ
ವಯೋಮಿತಿ:  ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ (ಸಿವಿಲಿಯನ್‌ ಅಭ್ಯರ್ಥಿಗಳಿಗೆ), ಗರಿಷ್ಠ 28 (ರಿಮಸ್ಟರ್ಡ್‌ ಅಭ್ಯರ್ಥಿಗಳಿಗೆ).
ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ.
ವಿಳಾಸ: ಹೆಡ್‌ ಕ್ವಾರ್ಟರ್ಸ್‌ ಆರ್‌ಟಿಜಿ ಜೋನ್‌, 148, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು: -560025.
ಹೆಚ್ಚಿನ ಮಾಹಿತಿಗೆ  www.indianarmy.gov.in.

ನ್ಯಾಷನಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ
ಎನ್‌ಐಎನಲ್ಲಿ 35 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9/5/2015.
ಹುದ್ದೆ ವಿವರ: 1) ಇನ್‌ಸ್ಪೆಕ್ಟರ್‌: 25 ಹುದ್ದೆ, 2) ಸಬ್‌ ಇನ್‌ಸ್ಪೆಕ್ಟರ್‌: 10 ಹುದ್ದೆ. ವೇತನ ಶ್ರೇಣಿ: ರೂ. 9300ರಿಂದ 34800. ವಿದ್ಯಾರ್ಹತೆ: ಪದವಿ
ವಿಳಾಸ:  ಎಐಜಿ (ಅಡ್ಮಿನಿಸ್ಟ್ರೇಷನ್‌), ಎನ್‌ಐಎ ಹೆಡ್‌ಕ್ವಾರ್ಟ್ರಸ್‌, 7ನೇ ಮಹಡಿ, ಎನ್‌ಡಿಸಿಸಿ–11 ಬಿಲ್ಡಿಂಗ್‌, ಜೈ ಸಿಂಗ್‌ ರಸ್ತೆ, ನವದೆಹಲಿ: 110001. ಹೆಚ್ಚಿನ ಮಾಹಿತಿಗೆwww.nia.gov.in

ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ
ಎಸ್ಎಐಎಲ್‌ನಲ್ಲಿ (ಜಾರ್ಖಂಡ್‌) 124 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/4/2015.
ಹುದ್ದೆ ಹೆಸರು:  ಅಟೆಂಡೆಂಟ್‌ ಕಮ್‌ ಟೆಕ್ನಿಷಿಯನ್‌ ಟ್ರೈನೀ.
ಸ್ಟೈಪೆಂಡ್‌: ಮೊದಲ ವರ್ಷ: ರೂ. 8600, ಎರಡನೇ ವರ್ಷ: ರೂ. 10,000, ವೇತನ ಶ್ರೇಣಿ: ರೂ. 15830ರಿಂದ 22150. ವಿದ್ಯಾರ್ಹತೆ: ಮೆಟ್ರಿಕುಲೇಷನ್‌ ಹಾಗೂ ಐಟಿಐ.
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.150. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. ಹೆಚ್ಚಿನ ಮಾಹಿತಿಗೆhttp://sailcareers.com ಅಥವಾ www.sail.co.in

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023