ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು . 02-05-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು . 02-05-2015

01). ಮಾನವನ ದೇಹದಲ್ಲಿ ರಕ್ತ ಪರಿಚಲನೆಯನ್ನು ಕಂಡು ಹಿಡಿದವರು ಯಾರು?

a) ಲೆವೆನ್ ಹಾಕ್
b) ವಿಲಿಯಂ ಹಾರ್ವೆ●●
c) ವಿಲಿಯಂ ಹರ್ಷಲ್
d) ಡೇವಿಡ್ ಬುಶ್ನಲ್

02). ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಮೊಟ್ಟಮೊದಲ ಮಹಿಳಾ ಅಧ್ಯಕ್ಷರು ಯಾರು?

a) ಕಸ್ತೂರಿ ಬಾಯಿ
b) ವಿಜಯಲಕ್ಷ್ಮಿ ಪಂಡಿತ್
c) ಸರೋಜಿನಿ ನಾಯ್ಡು●●
d) ಯಾರೂ ಅಲ್ಲ

03). ಕಾನೂನು ಪದವಿ ಸಂಭಂಧಿಸಿ ನಕಲಿ ಪ್ರಮಾಣಪತ್ರ ಸೃಷ್ಟಿಸಿರುವ ಆರೋಪವನ್ನು ಎದುರಿಸುತ್ತಿರುವ ದೆಹಲಿಯ ಕಾನೂನು ಸಚಿವ ಯಾರು?

a) ಜೀತೆಂದ್ರ ಸಿಂಗ್ ತೋಮರ್●●
b) ರಾಹುಲ್ ಸಿಂಗ್ ತೋಮರ್
c) ಜರ್ನೈಲ್ ಸಿಂಗ್
d) ಯಾರೂ ಅಲ್ಲ

04). ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣಕ್ಕೆ ಯಾರ ಹೆಸರನ್ನು ಇಡಲು ಯೋಚಿಸಲಾಗುತ್ತಿದೆ?

a) ಕಿತ್ತೂರು ರಾಣಿ ಚೆನ್ನಮ್ಮ
b) ಕೆಂಪೆಗೌಡ
c) ಸಂಗೊಳ್ಳಿ ರಾಯಣ್ಣ●●
d) ಬಸವಣ್ಣ

05). 'ವಚನ ಶಾಸ್ತ್ರದ ಪಿತಾಮಹ' ಎಂದು ಯಾರನ್ನು ಕರೆಯಲಾಗುತ್ತದೆ?

a) ಉತ್ತಂಗಿ ಚನ್ನಪ್ಪ
b) ನಿರಂಜನ
c) ಫ.ಗು. ಹಳಕಟ್ಟಿ●●
d) ಜೀ.ಶಂ. ಪರಮಶಿವಯ್ಯ

ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023