Drop


Thursday, May 14, 2015

An Indian-origin woman Harbhajan Kaur Dheer, has been elected mayor of the Ealing Council in the west London suburban district,

ಭಾರತೀಯ ಸಂಜಾತೆ ಯುಕೆಯಲ್ಲಿ ಮೇಯರ್
Published: 14 May 2015 12:33 PM IST
ಹರ್ಭಜನ್ ಕೌರ್ ಧೀರ್
ಲಂಡನ್: ಭಾರತೀಯ ಮೂಲದ ಮಹಿಳಾ ಕೌನ್ಸಿಲರ್
ಲಂಡನ್ನ ಈಲಿಂಗ್ ಕೌನ್ಸಿಲ್ ಚುನಾವಣೆಯಲ್ಲಿ
ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ
ಬ್ರಿಟನ್ನಲ್ಲಿ ಮೇಯರ್ ಪಟ್ಟಕ್ಕೇರಿದ ಏಷ್ಯಾದ
ಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ ದ್ದಾರೆ.
ಲೇಬರ್ ಪಾರ್ಟಿ ಯ ಕಾರ್ಯಕರ್ತೆಯಾಗಿ 20
ವರ್ಷಗಳಿಂದಸಕ್ರಿಯರಾಗಿರುವ ಹರ್ಭಜನ್ ಕೌರ್
ಧೀರ್(62) ಬುಧವಾರ ಲಂಡನ್ನ ವಿಕ್ಟೋರಿಯಾ
ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ
ಸ್ವೀಕರಿಸಿದರು.