"Atti Hannu mattu Kanaj" Kannada film screened in Beejing lnternational Film Festival

ಬೀಜಿಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಅತ್ತಿ ಹಣ್ಣು ಮತ್ತು ಕಣಜ'



' alt='ಕಲಾವಿದ ಎಂ ಎಸ್ ಪ್ರಕಾಶ್ ಬಾಬು ಅವರು ನಿರ್ದೇಶಿಸಿದ ಚಲನಚಿತ್ರ 'ಅತ್ತಿ ಹಣ್ಣು ಮತ್ತು ಕಣಜ' ಭಾರತದ ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮಚ್ಚುಗೆ ಗಳಿಸಿದ್ದು, ಈಗ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಚೈನಾದ ಬೀಜಿಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಗೊಂಡ ಏಕೈಕ ಭಾರತೀಯ ಚಲನಚಿತ್ರ ಇದು ಎಂಬ ಹೆಗ್ಗಳಿಕೆ ಈ ಕನ್ನಡ ಸಿನೆಮಾಗೆ. ಚಲನಚಿತ್ರದ ನಿರ್ದೇಶಕ ಎಂ ಎಸ್ ಪ್ರಕಾಶ್ ಬಾಬು, ಪತ್ನಿ ಹಾಗೂ ಈ ಚಲನಚಿತ್ರದ ನಟಿ ಭವಾನಿ ಪ್ರಕಾಶ್ ಹಾಗು ಅವರ ಪುತ್ರ ಚಾರುವಾಕ ಪ್ರಕಾಶ್ ಚೈನಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ ಸಂಭ್ರಮದ ಕ್ಷಣಗಳು ಇವು.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023