Drop


Monday, May 11, 2015

ಅಮೆರಿಕದಲ್ಲಿ ಹಿಂದಿ ಕಲಿಕೆಗೆ ಅವಕಾಶ


Published: 11 May 2015 10:23 AM IST
ಮೋಂಟಾನ ವಿಶ್ವವಿದ್ಯಾನಿಲಯ
ವಾಷಿಂಗ್ಟನ್: ಅಮೆರಿಕದಲ್ಲಿರುವವರೂ ಇನ್ನು
ಮುಂದೆ ಹಿಂದಿ ಭಾಷೆ ಕಲಿಯಲು ಅವಕಾಶ
ಉಂಟು.
ಮುಂದಿನ ಶೈಕ್ಷಣಿಕ ವರ್ಷದಿಂದ
ಮೋಂಟಾನದ ವಿಶ್ವವಿದ್ಯಾನಿಲಯವು
ಭಾರತದ ರಾಷ್ಟ್ರ ಭಾಷೆಯನ್ನು ಕಲಿಸಲಿದೆ.
ವಿಶ್ವವಿದ್ಯಾನಿಲಯದಲ್ಲಿ 2015-16ನೇ ಸಾಲಿನಲ್ಲಿ
ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಅಧ್ಯಯನ
ಕಾರ್ಯಕ್ರಮದಲ್ಲಿ ಹಿಂದಿ ಕಲಿಕೆ ತರಗತಿ
ಹಮ್ಮಿಕೊಳ್ಳಲಾಗಿದೆ.
ಭಾರತ ಮೂಲದ ಗೌರವ್ ಮಿಶ್ರಾ ಶಿಕ್ಷಕರಾಗಿ
ಆಯ್ಕೆಯಾಗಿದ್ದಾರೆ. ಅಲ್ಲದೇ, ಹಿಂದಿಯನ್ನು
ಸಾಮಾನ್ಯ ಶೈಕ್ಷಣಿಕ ಭಾಷೆಯಾಗಿ ಆಯ್ಕೆ
ಮಾಡಲು ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ