Drop


Sunday, May 17, 2015

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ

ಜಾತಿ ಸಮೀಕ್ಷೆ: ಮತ್ತೊಂದು ಅವಕಾಶ

ಬೆಂಗಳೂರು: ಜಾತಿ ಸಮೀಕ್ಷೆ ಶುಕ್ರವಾರಕ್ಕೆ ಕೊನೆಗೊಂಡಿದ್ದರೂ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನೀಡಲು ರಾಜ್ಯದ ಜನರಿಗೆ ಇನ್ನೊಂದು ಅವಕಾಶ ನೀಡಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತೀರ್ಮಾನಿಸಿದೆ.

ಯಾವುದೇ ಕುಟುಂಬ ಕಾರಣಾಂತರಗಳಿಂದ ಸಮೀಕ್ಷೆಯಿಂದ ಹೊರಗುಳಿದಿದ್ದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಕುಟುಂಬದ ಮುಖ್ಯಸ್ಥರು ಮೇ 18ರಿಂದ ಮೇ 27ರವರೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಆಯೋಗವು  ತಿಳಿಸಿದೆ.

ಬಿಬಿಎಂಪಿಯಲ್ಲಿ ಇವರನ್ನು ಸಂಪರ್ಕಿಸಿ

* ಅಜಿತ್ ಕುಮಾರ್ ಹೆಗಡೆ, ಜಂಟಿ ಆಯುಕ್ತ, ಬಿಬಿಎಂಪಿ ಪೂರ್ವವಲಯ, ಮೇಯೋ ಹಾಲ್, ದೂರವಾಣಿ: 94495 59122, 080 - 2297 5801

* ಲಕ್ಷ್ಮೀನರಸಯ್ಯ, ಜಂಟಿ ಆಯುಕ್ತ, ಬಿಬಿಎಂಪಿ ಪಶ್ಚಿಮ ವಲಯ, ಸಂಪಿಗೆ ರಸ್ತೆ, ಮಲ್ಲೇಶ್ವರ, ದೂ: 94806 85411, 080 - 2297 5648

* ಎ.ಬಿ. ಹೇಮಚಂದ್ರ, ಜಂಟಿ ಆಯುಕ್ತ, ದಕ್ಷಿಣ ವಲಯ, ಕಮರ್ಷಿಯಲ್ ಕಾಂಪ್ಲೆಕ್ಸ್‌, 2ನೇ ಬ್ಲಾಕ್‌, ಜಯನಗರ, ದೂ: 94806 83777, 080 - 2297 5701

* ವಿ. ದೊಡ್ಡಪ್ಪ, ಹೆಚ್ಚುವರಿ ಆಯುಕ್ತ, ದಾಸರಹಳ್ಳಿ, ಪೋಸ್ಟ್‌ ಆಫೀಸ್‌ ಹತ್ತಿರ, ದೂ: 94806 84467, 080 - 2297 5901

* ವೀರಭದ್ರಪ್ಪ, ಜಂಟಿ ಆಯುಕ್ತ, ರಾಜರಾಜೇಶ್ವರಿ ನಗರ ವಲಯ, ದೂ: 98807 68148, 080 - 2860 4652

* ಎನ್‌. ಮುನಿರಾಜು, ಜಂಟಿ ಆಯುಕ್ತ, ಬೊಮ್ಮನಹಳ್ಳಿ ವಲಯ, ಬೇಗೂರು ಮುಖ್ಯ ರಸ್ತೆ, ದೂ: 94806 83433, 080 - 2573 2628

* ಕೆ.ಎನ್‌. ದೇವರಾಜ್, ಜಂಟಿ ಆಯುಕ್ತ, ಮಹಾದೇವಪುರ ವಲಯ, ವೈಟ್‌ಫೀಲ್ಡ್‌, ಮೊ: 94806 85350, 080 - 2851 1166

* ಸರ್ಫರಾಜ್ ಖಾನ್, ಜಂಟಿ ಆಯುಕ್ತ, ಯಲಹಂಕ ವಲಯ, ಬಳ್ಳಾರಿ ರಸ್ತೆ, ದೂ: 94481 11066, 080 - 2297 5942