Twitter to increase DM(Direct Message) character limit from 140 to 10,000 characters:

ಟ್ವಿಟರ್ನಲ್ಲಿ ಪದ ಮಿತಿ 140ರಿಂದ 10,000
ಪದಗಳಿಗೆ ಏರಿಕೆ
Published: 12 Jun 2015 03:22 PM IST
ನವದೆಹಲಿ: ಜನಪ್ರಿಯ ಸಾಮಾಜಿಕ ತಾಣ
ಟ್ವಿಟರ್ ಇನ್ನು ಮುಂದೆ ಖಾಸಗಿ
ಸಂದೇಶಗಳನ್ನು ಕಳುಹಿಸುವಾಗ
ಸಂದೇಶದ ಪದ ಮಿತಿಯನ್ನು 140
ರಿಂದ 10,000ಕ್ಕೆ ಏರಿಕೆ ಮಾಡಿದೆ.
ಇನ್ನು ಮುಂದೆ ಟ್ವಿಟರ್ ಬಳಕೆದಾರರು
ನೇರ ಸಂದೇಶ (ಡೈರೆಕ್ಟ್
ಮೆಸೇಜ್) ಕಳುಹಿಸುವಾಗ 10,000
ಪದಗಳ ಮಿತಿಯಲ್ಲಿ ಸಂದೇಶ
ಕಳುಹಿಸಬಹುದಾಗಿದೆ ಎಂದು ಟ್ವಿಟರ್
ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬದಲಾವಣೆಗಳು ಜುಲೈ
ತಿಂಗಳಿನಿಂದ ಜಾರಿಗೆ ಬರಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023