ಪ್ಲೂಟೋದಲ್ಲಿ 11000 ಅಡಿಯ ಹಿಮ ಪರ್ವತ


   
ವಾಷಿಂಗ್ಟನ್‌: ಕುಬ್ಜ ಗ್ರಹ ಪ್ಲೂಟೋ ಸಮೀಪ ಹಾದು ಹೋಗುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನಾಸಾದ ನ್ಯೂ ಹೊರೈಜನ್‌ ನೌಕೆ, ಅಲ್ಲಿ 10 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ 11,000 ಅಡಿ ಎತ್ತರದ ಹಿಮ ಪರ್ವತಗಳು ಇರುವುದನ್ನು ಪತ್ತೆಹಚ್ಚಿದೆ. ಪ್ಲೂಟೋದ ಸಮೀಪದ ಚಿತ್ರಗಳನ್ನು ನೌಕೆ ಕಳುಹಿಸಿಕೊಟ್ಟಿದ್ದು, ಅದರಲ್ಲಿ ಪರ್ವತಗಳನ್ನು ಗುರುತಿಸಬಹುದಾಗಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023