ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮತ್ತೊಂದು ದಾಖಲೆ

ಸ್ಫೋಟಕ ಬ್ಯಾಟ್ಸ್ ಮನ್  ಕ್ರಿಸ್ ಗೇಲ್ ಮತ್ತೊಂದು ದಾಖಲೆ
(PSGadyal Teacher Vijayapur )

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್  ಕ್ರಿಸ್ ಗೇಲ್ ಇದೀಗ ರನ್ ಗಳಿಕೆಯಲ್ಲಿ ವಿಶ್ವ ದಾಖಲೆ ಮಾಡುವ ಮೂಲಕ ಟಿ20 ಪಂದ್ಯಗಳಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕೆರೀಬಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕಿಂಗ್‍ಸ್ಟನ್‍ನಲ್ಲಿ ಸೇಂಟ್ ಲೂಸಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್ ಅಜೇಯ 64 ರನ್ ಗಳಿಸಿದ ಕ್ರಿಸ್ ಗೇಲ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಒಟ್ಟಾರೆ 217 ಟಿ20 ಪಂದ್ಯಗಳಲ್ಲಿ ಗೇಲ್ 8,037 ರನ್ ಗಳಿಸಿದ್ದು ಇದರಲ್ಲಿ 15 ಶತಕ ಹಾಗೂ 52 ಅರ್ಧ ಶತಕಗಳೂ ಇವೆ.  ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎಂಬ ದಾಖಲೆ 6,471 ರನ್ ಗಳಿಸಿರುವ ಆಸ್ಟ್ರೇಲಿಯಾ ಬ್ರಾಡ್ ಹಾಗ್ ಅವರ ಹೆಸರಲ್ಲಿದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023