ಪಂಜಾಬ್ನಲ್ಲಿ ದೇಶದ ಮೊಟ್ಟ ಮೊದಲ ಬಾಲಕಿಯರ ಸೈನಿಕ ಶಾಲೆ ಜುಲೈ ೨೫ ರಂದು ಆರಂಭ
ಪಂಜಾಬ್: ಪಂಜಾಬ್ ಸರ್ಕಾರ
ಮೊಹಾಲಿಯಲ್ಲಿ ದೇಶದ
ಮೊಟ್ಟ ಮೊದಲ
ಬಾಲಕಿಯರ ಸೈನಿಕ ಶಿಕ್ಷಣ ಶಾಲೆ
ಆರಂಭಿಸುತ್ತಿದೆ. ಜುಲೈ 25ರಂದು ರಕ್ಷಣಾ
ಸಚಿವ ಮನೋಹರ್ ಪಾರಿಕ್ಕರ್ ಸೈನಿಕ ಶಿಕ್ಷಣ ಶಾಲೆ
ಆರಂಭಿಸಲಿದ್ದಾರೆ.
ಮೊದಲ ಬ್ಯಾಚ್ಗೆ
ಸೇರ್ಪಡೆಗೊಳ್ಳಲು 1700 ಬಾಲಕಿಯರು
ಅರ್ಜಿ ಸಲ್ಲಿಸಿದ್ದು, ಅವರಲ್ಲಿ 25 ಬಾಲಕಿಯರನ್ನು
ಆಯ್ಕೆ ಮಡಲಾಗಿದೆ. ಮೂರು ವರ್ಷಗಳ ಈ
ಪದವಿಪೂರ್ವ ಶಿಕ್ಷಣದಲ್ಲಿ ಸಾಂಪ್ರಾದಾಯಿಕ
ಶಿಕ್ಷಣದೊಂದಿಗೆ ಸೇನೆ,
ವಾಯುಪಡೆ, ನೌಕಪಡೆಗಳಿಗೆ ಅಗತ್ಯವಾದ ಶಿಕ್ಷಣ
ತರಬೇತಿ ನೀಡಲಾಗುತ್ತದೆ.
Comments
Post a Comment