Drop


Friday, July 31, 2015

RBI to launch new 10 rupees coin for international yoga day 21 june 2015

ಯೋಗ ದಿನಾಚರಣೆ: 10 ರೂ. ನಾಣ್ಯ
ಶೀಘ್ರ:
ಮುಂಬಯಿ:
ಅಂತಾರಾಷ್ಟ್ರೀಯ ಯೋಗ
ದಿನಾಚರಣೆಯ ಗೌರವಾರ್ಥ ರಿಸರ್ವ್ ಬ್ಯಾಂಕ್
ಆಫ್ ಇಂಡಿಯಾ ಶೀಘ್ರದಲ್ಲಿಯೇ
10 ರೂ. ಮುಖಬೆಲೆಯ ಹೊಸ
ನಾಣ್ಯವನ್ನು ಬಿಡುಗಡೆ ಮಾಡಲಿದೆ. ನಾಣ್ಯದ
ಮುಖಬದಿಯಲ್ಲಿ ಅಶೋಕಸ್ತಂಭದ
ಲಾಂಛನ, ಸಂಸ್ಕೃತದಲ್ಲಿ ಸತ್ಯಮೇವ
ಜಯತೇ ಘೋಷಾ ವಾಕ್ಯ ಇರಲಿದೆ. ರೂಪಾಯಿ
ಚಿಹ್ನೆಯನ್ನೂ ಒಳಗೊಳ್ಳಲಿದೆ.
ನಾಣ್ಯದ ಮತ್ತೊಂದು
ಬದಿಯಲ್ಲಿ ಅಂತಾರಾಷ್ಟ್ರೀಯ
ಯೋಗ ದಿನಾಚರಣೆಯ ಲಾಂಛನ, 'ಸಮಾಜಸ್ಯ
ಆವಮ್ ಶಾಂತಿ ಕೆ ಲಿಯೆ ಯೋಗ್' ಮತ್ತು :ಯೋಗ
ಫಾಋ ಹಾರ್ಮನಿ ಆ್ಯಂಡ್ ಪೀಸ್'
ಎಂಬ ಘೋಷಾ ವಾಕ್ಯಗಳು ಇರಲಿವೆ. ' 21 ಜೂನ್'
ದಿನಾಂಕ ಲಾಂಛನದ ಕೆಳಗೆ ಇರಲಿದೆ.