UGC has granted "heritage" status to 19 institutions across the country including University College in Manglore

ಮಂಗಳೂರು ವಿ.ವಿ ಕಾಲೇಜಿಗೆ ಪಾರಂಪರಿಕ
ಸಂಸ್ಥೆ ಸ್ಥಾನಮಾನ
ನವದೆಹಲಿ (ಪಿಟಿಐ): ಮಂಗಳೂರಿನ
ವಿಶ್ವವಿದ್ಯಾಲಯ ಕಾಲೇಜು ಸೇರಿದಂತೆ ನೂರು
ವರ್ಷ ಗಳಿಗಿಂತ ಹಳೆಯದಾದ ದೇಶದ 19
ಕಾಲೇಜುಗಳಿಗೆ ವಿಶ್ವವಿದ್ಯಾಲಯ ಅನು ದಾನ ಆಯೋಗ
(ಯುಜಿಸಿ) ಪಾರಂಪರಿಕ ಸ್ಥಾನಮಾನ
ನೀಡಿದೆ.
ಈ ಕಾಲೇಜುಗಳನ್ನು ಅಭಿವೃದ್ಧಿಪಡಿಸಲು ಮತ್ತು
ಮೇಲ್ದರ್ಜೆಗೇರಿಸಲು ವಿಶೇಷ ಹಣಕಾಸು ನೆರವು
ನೀಡಲು ಯುಜಿಸಿ ಒಪ್ಪಿಗೆ
ನೀಡಿದೆ.
'ಪಾರಂಪರಿಕ ಕಾಲೇಜು ಯೋಜನೆ' ಅಡಿ
ಪಾರಂಪರಿಕ ಸ್ಥಾನ ನೀಡಲು ದೇಶದ
ಕಾಲೇಜುಗಳಿಂದ ಯುಜಿಸಿ ಪ್ರಸ್ತಾವಗಳನ್ನು
ಆಹ್ವಾನಿಸಿತ್ತು. ಸುಮಾರು 60 ಅರ್ಜಿಗಳು ಈ
ಸಂಬಂಧ ಸಲ್ಲಿಕೆಯಾಗಿದ್ದವು.
'ಆಯ್ಕೆ ಸಮಿತಿಗೆ 60 ಕಾಲೇಜುಗಳು ಅರ್ಜಿ
ಸಲ್ಲಿಸಿದ್ದವು. ಆಯ್ಕೆಯಾಗಿರುವ 19 ಕಾಲೇಜುಗಳಿಗೆ
ನೀಡಲಾಗುವ ಹಣವನ್ನು ಕ್ಯಾಂಪಸ್
ಸಂರಕ್ಷಣಾ ಕಾರ್ಯಗಳಿಗೆ ಬಳಸಬಹುದು ಮತ್ತು
ಪಾರಂಪರಿಕ ವಿಷಯಗಳಿಗೆ ಸಂಬಂಧಿ
ಸಿದ ವಿಶೇಷ ಕೋರ್ಸ್ಗಳ ಆರಂಭಕ್ಕೆ
ಉಪಯೋಗಿಸಬಹುದು' ಎಂದು ಯುಜಿಸಿಯ
ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುವಾಹಟಿಯ ಕಾಟನ್ ಕಾಲೇಜಿಗೆ ಅತಿ ಹೆಚ್ಚು ₨4.35
ಕೋಟಿ ಅನುದಾನ ದೊರೆಯಲಿದೆ. ಕಾಲೇಜಿನ
ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಲೂ
ಈ ಹಣವನ್ನು ಬಳಸಬಹುದಾಗಿದೆ.
ರವೀಂದ್ರ ಕಲಾಭವನಕ್ಕೆ ₨1.83
ಕೋಟಿ: ಮಂಗಳೂರಿನ ವಿಶ್ವವಿದ್ಯಾಲಯ
ಕಾಲೇಜಿಗೆ ಯುಜಿಸಿ ₨ 1.83 ಕೋಟಿ ನೀಡಲಿದೆ.
ಈ ಹಣವನ್ನು ಕಾಲೇಜಿನ ರವೀಂದ್ರ
ಕಲಾಭವನದ ನವೀಕರಣಕ್ಕೆ
ಬಳಸಬಹುದಾಗಿದೆ. ಸಿಗದ ಮಾನ್ಯತೆ:
ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು
ಹಾಗೂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಹ
ಪಾರಂಪರಿಕ ಸ್ಥಾನ ಪಡೆಯಲು ಅರ್ಜಿ
ಸಲ್ಲಿಸಿದ್ದವು.
The colleges which have been granted
the heritage status include two colleges from
Kerala.
www.freegksms.blogspot.in
1)CMS College Kottayam

2)Govt. Brennan College, Tellicherry.

3)St.Xavier's College, Mumbai;

4)St Joseph College, Trichy;

5)Khalsa College, Amritsar;

6)St Bede's College, Shimla,

7)Christ Church College in Kanpur,

8)Old Agra College, Agra;

9)Meerut College, Meerut

10)Langat Singh College in Bihar's Muzaffarpur.

11(University College in Mangalore,

12)Cotton College in Guwahati,

13)Midnapore college in West Bengal,

14)Govt Medical Science in Jabalpur,

15)Deccan Education Society's
Fergusson College in Pune,

16) Hislop
college in Nagpur,

17)Govt. Gandhi
Memorial Science College in Jammu,

18)Kanya Mahavidyalya in Jalandhar and

19)St Xavier's College in Kolkata.
---------------------------------

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023