Drop


Thursday, August 20, 2015

ಬಾಲ್ಯವಿವಾಹದಲ್ಲಿ ದಕ್ಷಿಣ ಭಾರತ ನಂ.1, ಕರ್ನಾಟಕ ದ್ವಿತೀಯ(Child Marriage:* South India Holds 1st Rank) *K,taka Holds 2nd Rank.

ನವದೆಹಲಿ, ಆಗಸ್ಟ್, 20 : ನ್ಯಾಷನಲ್
ಕ್ರೈಂ ರೆಕಾರ್ಡ್ಸ್ ಬ್ಯೂರೋ
(NCRB) ಬಾಲ್ಯ ವಿವಾಹಕ್ಕೆ
ಸಂಬಂಧಿಸಿದಂತೆ ಒಂದು ಸಮೀಕ್ಷೆ
ಕೈಗೊಂಡಿದ್ದು, ಇದರಿಂದ
ದೊರೆತ ಮಾಹಿತಿ ಪ್ರಕಾರ ದಕ್ಷಿಣ
ಭಾರತಕ್ಕೆ ಪ್ರಥಮ ಸ್ಥಾನ.
ರಾಜ್ಯಗಳಲ್ಲಿ ಕರ್ನಾಟಕಕ್ಕೆ ದ್ವಿತೀಯ
ಸ್ಥಾನ.
ಇತಿಹಾಸದಿಂದಲೂ ಬಾಲ್ಯ ವಿವಾಹ
ನಿಷೇಧ ಕುರಿತಾಗಿ ಹಲವಾರು
ಮಹನೀಯರು ದನಿ ಎತ್ತುತ್ತಲೇ
ಬರುತ್ತಿದ್ದಾರೆ. ಆದರೂ ಬಾಲ್ಯ
ವಿವಾಹ ಪ್ರಕರಣದಲ್ಲಿ ಪ್ರಥಮ ಸ್ಥಾನ
ಪಡೆದ ದಕ್ಷಿಣ ಭಾರತ, ಅದರಲ್ಲಿ 2ನೇ
ಸ್ಥಾನ ಪಡೆದ ಕರ್ನಾಟಕ ಬಾಲ್ಯ
ವಿವಾಹ ನಿಷೇಧದ ಕೂಗಿಗೆ
ಎಚ್ಚರಗೊಂಡಂತೆ
ಭಾಸವಾಗುತ್ತಿಲ್ಲ.[