Drop


Tuesday, August 11, 2015

ರಾಜ್ಯ ಪೋಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳು : 246 ಹೈ.ಕ.ವಿಭಾಗಕ್ಕೆ ಮಾತ್ರ. Details at

hkwr.ksponline.co.in/Default.aspx
  ರಾಜ್ಯ ಪೋಲಿಸ್ ಇಲಾಖೆಯು ಹೈದರಾಬಾದ್ – ಕರ್ನಾಟಕ
ವಿಭಾಗದಲ್ಲಿ ಖಾಲಿ ಇರುವ ಸ್ಥಳೀಯ
ಸಶಸ್ರ್ತ ಪೊಲೀಸ್
ಕಾನ್ಸ್ಟೇಬಲ್ ಹುದ್ದೆಗಳ(ಪುರುಷರಿಗೆ ಮಾತ್ರ)ನ್ನು ಭರ್ತಿ
ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್
ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ :
ಒಟ್ಟು 246 ಹುದ್ದೆಗಳಿಗೆ
(ಕಲಬುರಗಿ-178,ಬಳ್ಳಾರಿ-20,ಬೀದರ್-06
, ರಾಯಚೂರು-31,ಮತ್ತು ಯಾದಗಿರಿ-11)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು
ಕೊನೆಯ ದಿನಾಂಕ :
25-08-2015
ವಿದ್ಯಾರ್ಹತೆ: ಎಸ್ಎಸ್ಎಲ್ಸಿ
ಅರ್ಜಿ ಶುಲ್ಕ : ಎಸ್ಟಿ ಅಭ್ಯರ್ಥಿಗಳಿಗೆ ರೂ.25
(ಪ್ರವರ್ಗ 2ಬಿ,3ಎ3ಬಿ ಗೆ ಸೇರಿದೆ ಅಭ್ಯರ್ಥಿಗಳಿಗೆ
250 ರೂ. ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ
ಪಂಗಡ, ಪ್ರವರ್ಗ – 1ಕ್ಕೆ ಸೇರಿದ
ಅಭ್ಯರ್ಥಿಗಳಿಗೆ 100 ರೂ.)
ಆಯ್ಕೆ ವಿಧಾನ : ಸಲ್ಲಿಕೆಯಾದ ಅರ್ಜಿಗಳಲ್ಲಿ
ಅರ್ಹತೆ ಮೇರೆಗೆ ಆಯ್ದ ಅಭ್ಯರ್ಥಿಗಳನ್ನು
ದೇಹದಾಢ್ರ್ಯತೆ ಮತ್ತು ಸಹಿಷ್ಣುತೆ
ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.ಈ ಎರಡೂ
ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು
ಮಾತ್ರ ಲಿಖಿತ ಪರೀಕ್ಷೆ
ಬರೆಯಬಹುದಾಗಿರುತ್ತದೆ. ಲಿಖಿತ
ಪರೀಕ್ಷೆಯನ್ನು ಸಂಬಂಧ
ಪಟ್ಟ ಘಟಕಗಳ ಕೇಂದ್ರಗಳಲ್ಲಿ ಮಾತ್ರ
ನಡೆಸಲಾಗುವುದು.ಪರೀಕ್ಷೆಗಳ
ದಿನಾಂಕವನ್ನು ಇಲಾಖೆಯ ವೆಬ್ಸೈಟ್ನಲ್ಲಿ
ಪ್ರಕಟಿಸುವುದರಿಂದ ಅಭ್ಯರ್ಥಿಗಳನ್ನು
ವೆಬ್ಸೈಟ್ನ್ನು ಪ್ರತಿನಿತ್ಯ ನೋಡಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ
ಇಲಾಖೆಯ ಅಧಿಕೃತ ವೆಬ್ಸೈಟ್ ಗೆ
ಭೇಟಿನೀಡಿ.