Sunday, August 16, 2015

ವಿಶೇಷ ದಿನಗಳು ಮತ್ತು ದಿನಾಚರಣೆಗಳು.

ವಿಶೇಷ ದಿನಗಳು ಮತ್ತು ದಿನಾಚರಣೆಗಳು.

■ಜನೆವರಿ -
• 01 - ವಿಶ್ವ ಶಾಂತಿ ದಿನ.
•02 - ವಿಶ್ವ ನಗುವಿನ ದಿನ.
•12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
•15 - ಭೂ ಸೇನಾ ದಿನಾಚರಣೆ.
•25 - ಅಂತರರಾಷ್ಟ್ರೀಯ ತೆರಿಗೆ ದಿನ.
•28 - ಸರ್ವೋಚ್ಛ ನ್ಯಾಯಾಲಯ ದಿನ.
•30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)

■ಫೆಬ್ರುವರಿ :- 
•21- ವಿಶ್ವ ಮಾತೃಭಾಷಾ ದಿನ.
•22 - ಸ್ಕೌಟ್ & ಗೈಡ್ಸ್ ದಿನ.
•23 - ವಿಶ್ವ ಹವಾಮಾನ ದಿನ.
•28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

■ಮಾರ್ಚ :-
•08 - ಅಂತರಾಷ್ಟ್ರೀಯ ಮಹಿಳಾ ದಿನ.
•12 - ದಂಡಿ ಸತ್ಯಾಗ್ರಹ ದಿನ.
•15 - ವಿಶ್ವ ಬಳಕೆದಾರರ ದಿನ.
•21 - ವಿಶ್ವ ಅರಣ್ಯ ದಿನ.
•22 - ವಿಶ್ವ ಜಲ ದಿನ.

■ಏಪ್ರಿಲ್ :-
•01 - ವಿಶ್ವ ಮೂರ್ಖರ ದಿನ.
•07 - ವಿಶ್ವ ಆರೋಗ್ಯ ದಿನ.
•14 - ಡಾ. ಅಂಬೇಡ್ಕರ್ ಜಯಂತಿ.
•22 - ವಿಶ್ವ ಭೂದಿನ.
•23 - ವಿಶ್ವ ಪುಸ್ತಕ ದಿನ.

■ಮೇ :-
•01 - ಕಾರ್ಮಿಕರ ದಿನ.
•02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
•05 - ರಾಷ್ಟ್ರೀಯ ಶ್ರಮಿಕರ ದಿನ.
•08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
•15 - ಅಂತರಾಷ್ಟ್ರೀಯ ಕುಟುಂಬ ದಿನ.
(PSGadyal Teacher Vijayapur )

■ಜೂನ್  :-
•05 - ವಿಶ್ವ ಪರಿಸರ ದಿನ.(1973)
•14 - ವಿಶ್ವ ರಕ್ತ ದಾನಿಗಳ ದಿನ
•26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

■ಜುಲೈ :-
•01 - ರಾಷ್ಟ್ರೀಯ ವೈದ್ಯರ ದಿನ.
•11 - ವಿಶ್ವ ಜನಸಂಖ್ಯಾ ದಿನ.

■ಅಗಷ್ಟ್  :-
•06 - ಹಿರೋಶಿಮಾ ದಿನ.
•09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 
•15 - ಸ್ವಾತಂತ್ರ್ಯ ದಿನಾಚರಣೆ.
•29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.

■ಸೆಪ್ಟೆಂಬರ್ :-
•05 - ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
•08 - ವಿಶ್ವ ಸಾಕ್ಷರತಾ ದಿನ
•14 - ಹಿಂದಿ ದಿನ(ಹಿಂದಿ ದಿವಸ್ 1949)
•15 - ಅಭಿಯಂತರರ(ಇಂಜಿನಿಯರ್) ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
•16 - ವಿಶ್ವ ಓಝೋನ್ ದಿನ.
•28 - ವಿಶ್ವ ಹೃದಯ ದಿನ.

■ಅಕ್ಟೋಬರ್ :-
•02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
•05 - ವಿಶ್ವ ಶಿಕ್ಷಕರ ದಿನ.
•08 - ವಾಯು ಸೇನಾ ದಿನ
•09 - ವಿಶ್ವ ಅಂಚೆ ದಿನ.
•10 - ವಿಶ್ವ ಮಾನಸಿಕ ಆರೋಗ್ಯ ದಿನ.
•16 - ವಿಶ್ವ ಆಹಾರ ದಿನ.
•24 - ವಿಶ್ವ ಸಂಸ್ಥೆಯ ದಿನ.
•31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

■ನವೆಂಬರ್ :-
•01 - ಕನ್ನಡ ರಾಜ್ಯೋತ್ಸವ ದಿನ
•14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
•29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.

■ಡಿಸೆಂಬರ್ :-

•01 - ವಿಶ್ವ ಏಡ್ಸ್ ದಿನ.
•02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
•03 - ವಿಶ್ವ ಅಂಗವಿಕಲರ ದಿನ.
•04 - ನೌಕಾ ಸೇನಾ ದಿನ.
•07 - ಧ್ವಜ ದಿನಾಚರಣೆ.
•10 - ವಿಶ್ವ  ಮಾನವ ಹಕ್ಕುಗಳ ದಿನಾಚರಣೇ(1948)
•23 - ರೈತರ ದಿನ (ಚರಣಸಿಂಗ್ ಜನ್ಮ ದಿನ)