Drop


Monday, August 3, 2015

ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಗಳ EPIC ID & ADHAR NO ನ್ನು HRMS SOFTWRE ನಲ್ಲಿ Sep 15 ರೊಳಗೆ UPDATE ಮಾಡಬೇಕು.

schooleducation.kar.nic.in/pdffiles/eGovCirculars/HRMS_AadharCircular290715.pdf
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ
ಶಿಕ್ಷಕರು ಆಧಾರ್ ಸಂಖ್ಯೆ ‌
ಹೊಂದಿರುವುದು ಕಡ್ಡಾಯ
ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ
ಹೊರಡಿಸಿದೆ.
ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಆಧಾರ್
ಸಂಖ್ಯೆ ಮತ್ತು ಮತದಾರರ ಗುರುತಿನ
ಚೀಟಿ ವಿವರಗಳನ್ನು ನೀಡುವುದು
ಕಡ್ಡಾಯ. ಎಚ್ಆರ್ಎಂಎಸ್
ತಂತ್ರಾಂಶದಲ್ಲಿ ಈ ಬಗ್ಗೆ
ಮಾಹಿತಿಗಳನ್ನು ನಮೂದಿಸದ ಶಿಕ್ಷಕರು ಮತ್ತು
ಸಿಬ್ಬಂದಿ ಸೆಪ್ಟೆಂಬರ್ 15ರ ಒಳಗಾಗಿ
ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಇಲಾಖೆ
ಆಯುಕ್ತ ಕೆ.ಎಸ್. ಸತ್ಯಮೂರ್ತಿ ಅವರು
ಸುತ್ತೋಲೆಯಲ್ಲಿ ತಿಳಿಸಿದ್ದಾರೆ.