Flash News: SMS Based School Attendance Monitoring System started in 3 Districts I.e. Kalaburagi,Vijayapur and Bidar
*ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕಿನ ಮುಖ್ಯಗುರುಗಳು ತಮ್ಮ ಮೋಬೈಲ ಸಂಖ್ಯೆಯಿಂದ ಕಡ್ಡಾಯವಾಗಿ ದಿನಾಲು ಸಂದೇಶ ರವಾನೆ ಮಾಡಬೇಕು.
●ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಹಾಜರಾತಿಗೆ ನೂತನ ಪ್ರಯೋಗ, ಬೆಳಗ್ಗೆ 10-30 ರಿಂದ 11-30 ರ ಒಳಗೆ ದಿನಾಲು ಹಾಜರಾತಿಯನ್ನು ಈ ವೆಬ್ ಗೆ ಕಳುಹಿಸಬೇಕು.
17/08/2015 ಸೋಮವಾರದಿಂದಲೆ ಪ್ರಾರಂಭ.
www.bidarschoolattendance.kar.nic.in
●ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಹಾಜರಾತಿಗೆ ನೂತನ ಪ್ರಯೋಗ, ಬೆಳಗ್ಗೆ 10-30 ರಿಂದ 11-30 ರ ಒಳಗೆ ದಿನಾಲು ಹಾಜರಾತಿಯನ್ನು SMS ಮೂಲಕ ಮುಖ್ಯಗುರುಗಳ ಮೊಬೈಲ್ ಸಂಖ್ಯೆಯಿಂದ ಕಳುಹಿಸಬೇಕು.
●SMS ಮೂಲಕ ಕಳುಹಿಸುವ ವಿಧಾನ.
ದಿನಾಂಕ/ತಿಂಗಳು/ವರ್ಷ,ಶಿಕ್ಷಕರ ಸಂಖ್ಯೆ,1ನೇ ವರ್ಗ ಮಕ್ಕಳ ಸಂಖ್ಯೆ, ಸಂಖ್ಯೆ,2ನೇ ವರ್ಗ ಮಕ್ಕಳ ಸಂಖ್ಯೆ, ಸಂಖ್ಯೆ,3ನೇ ವರ್ಗ ಮಕ್ಕಳ ಸಂಖ್ಯೆ, ಸಂಖ್ಯೆ,4ನೇ ವರ್ಗ ಮಕ್ಕಳ ಸಂಖ್ಯೆ, ಸಂಖ್ಯೆ,5ನೇ ವರ್ಗ ಮಕ್ಕಳ ಸಂಖ್ಯೆ
ಬರೆದು
To
9321683238 ಈ ನಂಬರಿಗೆ msg ಕಳುಹಿಸಬೇಕು.
●LPS ಶಾಲೆಗಳು 1 ರಿಂದ 5 ವರ್ಗ ಇದ್ದು, ಮುಂದಿನ 6,7,8,9,10 ನೇ ತರಗತಿಗಳು 0,0,0,0,0 ಎಂದು ನಮುದಿಸಬೇಕು.
example
17/08/2015,2,13,12,15,12,17,0,0,0,0,0
(ಪ್ರಾರಂಭದಿಂದ ಕೊನೆಯವರೆಗೂ space ಬಿಡುವಂತಿಲ್ಲ),
●HPS ಶಾಲೆಗಳು 1 ರಿಂದ 7 ವರ್ಗ ಇದ್ದು
ಮುಂದಿನ 8,9,10 ನೇ ತರಗತಿಗಳು 0,0,0 ಎಂದು ನಮುದಿಸಬೇಕು.
17/08/2015 ಸೋಮವಾರದಿಂದಲೆ ಪ್ರಾರಂಭ.
Web ಮೂಲಕ ಹಾಗೂ ಮೊಬೈಲನಿಂದ msg ನ್ನು ಕಳುಹಿಸಬಹುದು ಮತ್ತು web ದಲ್ಲಿ ನಿಮ್ಮ ಶಾಲಾ ದಾಖಲಾತಿ ಹಾಜರಾತಿ status ನೋಡಬಹುದು.
Comments
Post a Comment